‘ನಾನು ಸಿನಿ ರಂಗ ಪ್ರವೇಶಿಸುವುದು ಅಮ್ಮನಿಗೆ ಇಷ್ಟವಿರಲಿಲ್ಲ’ : ಜಾಹ್ನವಿ ಕಪೂರ್!
ಬೋನಿಕಪೂರ್ ಹಾಗೂ ದಿ. ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್, ಸದ್ಯಕ್ಕೆ ಎಲ್ಲರ ಗಮನ ಸೆಳೆದಿರುವ ನಟಿ. ಧಡಕ್ ಚಿತ್ರದ ಮೂಲಕ ಬಾಲಿವುಡ್ ಪದಾರ್ಪಣೆ ಮಾಡಿರುವ 21ರ ಹರೆಯದ ಜಾಹ್ನವಿಯನ್ನು ಈಗಾಗಲೇ ಅಭಿಮಾನಿಗಳು ತುಂಬು ಹೃದಯದಿಂದ ಬರಮಾಡಿಕೊಂಡಿದ್ದಾರೆ.ಆದ್ರೆ ‘ ಜಾಹ್ನವಿ ಕಪೂರ್ ಸಿನಿರಂಗ ಪ್ರವೇಶಿಸಿದ್ದು ಶ್ರೀದೇವಿಗೆ ಇಷ್ಟ ವಿರಲಿಲ್ಲವಂತೆ…ಆದ್ರು ತಾಯಿಯನ್ನ ಒಪ್ಪಿಸಿ ಚಿತ್ರರಂಗಕ್ಕೆ ಬಂದೆ ಅಂತಾರೆ ಜಾಹ್ನವಿ ಕಪೂರ್
Be the first to comment