‘ವಿಷ್ಣು ಸರ್ಕಲ್‍’ ಚಿತ್ರದ ಆಡಿಯೋ ಬಿಡುಗಡೆ

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಹೆಸರನ್ನು ಬಳಸಿಕೊಂಡು ಬಂದಿರುವ ಬಹುತೇಕ ಚಿತ್ರಗಳು ಯಶಸ್ಸನ್ನುಕಂಡಿದೆ. ಅದರ ಪಸೆಯಿಂದಲೇ ‘ವಿಷ್ಣು ಸರ್ಕಲ್’ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ.ಜನರಿಗೆ ಮೊದಲ ಆಹ್ವಾನ ಪತ್ರಿಕೆಎನ್ನುವಂತೆ ಸಿನಿಮಾದ ಧ್ವನಿಸಾಂದ್ರಿಕೆಯನ್ನುಜಗ್ಗೇಶ್ ಅನಾವರಣಗೊಳಿಸಿದರು. ನಂತರ ಮಾತನಾಡುತ್ತಾ ವಿಷ್ಣು ಸರ್‍ಅವರನ್ನು ಮೊದಲು ನೋಡಿದ್ದು ವಿಜಯ್‍ವಿಕ್ರಂ ಶೂಟಿಂಗ್‍ದಲ್ಲಿ. ಮುಂದೆಚಾಮುಂಡೇಶ್ವರಿ ಸ್ಟುಡಿಯೋದಲ್ಲಿಕಂಡುಆತ್ಮೀಯವಾಗಿ ಮಾತನಾಡಿಸಿದ್ದರು.

ಅವರೊಂದಿಗೆ ಊಟ ಮಾಡುವ ಅವಕಾಶ ಒದಗಿಬಂದಿತು.ಅವರು ಭವಿಷ್ಯವನ್ನುಚೆನ್ನಾಗಿ ಹೇಳುತ್ತಿದ್ದರು.ಅದರಂತೆಒಂದೂಕಾಲುಎಕರೆಜಾಗ ಪಡೆದುಕೊಂಡೆ. ಸುದೀಪ್, ಯಶ್‍ತಮ್ಮ ಚಿತ್ರಗಳಲ್ಲಿ ಅವರನ್ನು ಜೀವಂತವಾಗಿರಿಸಿದ್ದಾರೆ. ಹಸರುಅದೇಇದ್ದರೂಕತೆ ಬೇರೆಯಾಗಿದೆ. ತಂದೆಯಾಗಿ ಹಾರೈಸಲು ಆಗಮಿಸಿದ್ದೆನೆ.ನಮ್ಮಕಾಲದಂತೆ ಈಗ ಚಿತ್ರರಂಗಇಲ್ಲ. ಡಾ.ರಾಜ್‍ಕುಮಾರ್‍ಗೆ ಹತ್ತಿರವಾಗಿದ್ದರೂಅವರಚಿತ್ರದಲ್ಲಿನಟಿಸುವ ಭಾಗ್ಯ ಸಿಗಲಿಲ್ಲ. ಜೀವನಚೈತ್ರದಲ್ಲಿ ಅವಕಾಶ ಸಿಕ್ಕಿದ್ದರೂ ದೊರೆ-ಭಗವಾನ್ ಆರ್ಶಿವಾದರಿಂದ ಅದುಟೆನ್ನಿಸ್‍ಕೃಷ್ಣಪಾಲಾಯಿತು. ಸ್ವಾಭಿಮಾನಿ ಕನ್ನಡಿಗರು ಮೊದಲು ನಮ್ಮಚಿತ್ರಕ್ಕೆರೆಡ್‍ಕಾರ್ಪೆಟ್ ಹಾಕಿ, ನಂತರ ಬೇರೆ ಭಾಷೆಯ ಚಿತ್ರಗಳಿಗೆ ಮನ್ನಣೆಕೊಡಬೇಕೆಂದುಕರೆ ನೀಡಿ ಮಾತಿಗೆ ವಿರಾಮ ಹಾಕಿದರು.ಗುರುರಾಜ್‍ತಾಂತ್ರಿಕತೆಯಲ್ಲಿಚೆನ್ನಾಗಿ ಪಳಗಿದ್ದಾನೆ ಎಂದು ಪತಿಯೊಂದಿಗಿನ ಘಟನೆಗಳನ್ನು ಹೇಳುತ್ತಾ ಪರಿಮಳಜಗ್ಗೇಶ್ ನಗಿಸಿದರು.ಮೇಕಪ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಲಾಗಿ, ಇಂದಿಗೆ 25 ವರ್ಷ ಪೂರೈಸಲಾಗಿದೆ.ಯಾರೂ ಮಾಡಿರದಕ್ಲೈಮಾಕ್ಸ್‍ಇದರಲ್ಲಿಅದ್ಬುತವಾಗಿ ಬಂದಿದೆಎನ್ನುತ್ತಾರೆ ನಾಯಕಗುರುರಾಜ್‍ಜಗ್ಗೇಶ್.ಪ್ರದೀಪ್‍ವರ್ಮ ಹಿನ್ನಲೆ ಸಂಗೀತವನ್ನುಒದಗಿಸಲು ಸಾಕಷ್ಟು ಸಮಯತೆಗೆದುಕೊಂಡಿದ್ದಾರೆ.ಸಾಲ ಮರುಪಾವತಿ ಹುಡುಗನಾಗಿಗುರುರಾಜ್ ಕಾಣಿಸಿಕೊಂಡಿದ್ದಾರೆ. ವಿಷ್ಣು ಸರ್‍ಅಭಿಮಾನವನ್ನುತೋರಿಸಲಾಗಿದ್ದು, ಶೀರ್ಷಿಕೆ ಏತಕ್ಕಾಗಿಇಡಲಾಗಿದೆ.

ಚಿತ್ರದಲ್ಲಿ ನಾಯಕಿಯರುಗಳಿಗೆ ಆಕೃತಿ, ಪ್ರಕೃತಿ, ಸಂಸ್ಕ್ರತಿ ನಾಮಕರಣ ಮಾಡಲಾಗಿದೆ. ಇದಕ್ಕೆಲ್ಲಾಉತ್ತರವುಸಿನಿಮಾದಲ್ಲಿಸಿಗಲಿದೆ ಎಂದು ನಿರ್ದೇಶಕ ಲಕ್ಷೀದಿನೇಶ್‍ಕುತೂಹಲ ಕಾಯ್ದಿರಿಸಿದರು.ಸಂಗೀತ ನಿರ್ದೇಶಕ ಶ್ರೀವತ್ಸ, ಪ್ರದೀಪ್‍ವರ್ಮಾ, ನಾಯಕಿಯರುಗಳಾದ ಸಂಹಿತಾವಿನ್ಯಾ, ಡಾ.ಜಾಹ್ನಿಜ್ಯೋತಿ, ದಿವ್ಯಾಗೌಡಕಡಿಮೆ ಸಮಯತೆಗೆದುಕೊಂಡರು. ಡಾ.ವಿಷ್ಣುವರ್ಧನ್‍ಕಟ್ಟಾಅಭಿಮಾನಿಯಾಗಿರುವಆರ್.ಭಾಸ್ಕರ್‍ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

This Article Has 1 Comment
  1. Pingback: CI CD

Leave a Reply

Your email address will not be published. Required fields are marked *

Translate »
error: Content is protected !!