ಮೆಂಟಲ್ ಮಂಜ ಈಗ “ಟಿಕ್-ಟಾಕ್ ಗಣೇಶ”

ವಿ3 ಕ್ರಿಯೇಷನ್ಸ್ ಲಾಂಛನದಲ್ಲಿ ನರೇಶ್.ಜಿ ನಿರ್ಮಾಣದ “ಟಿಕ್-ಟಾಕ್ ಗಣೇಶ” ಚಿತ್ರವು ಇದೇ 27 ರಿಂದ ಆರಂಭಗೊಳ್ಳಲಿದೆ. ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ, ನಿರ್ದೇಶನ ವಿ3, ಇವರು ಈ ಹಿಂದೆ ‘ಸಾಪ್ಟ್‍ವೇರ್ ಗಂಡ’ ಚಿತ್ರ ನಿರ್ದೇಶಿಸಿದ್ದರು. ಈ ಚಿತ್ರಕ್ಕೆ ಕಥೆ – ಸತೀಶ್ ಗುಬ್ಬಚ್ಚಿ, ಛಾಯಾಗ್ರಹಣ – ಲಕ್ಷ್ಮೀಕಾಂತ್, ಸಂಗೀತ -ವೀರಸಮರ್ಥ, ಹಾಡುಗಳನ್ನು – ವಿ3, ಸಾಯಿಸಾಗರ್, ಹಾಗೂ ವಿಜಯ ಭರಮಸಾಗರ ಬರೆದಿದ್ದಾರೆ. ಸಾಹಸ-ಥ್ರಿಲ್ಲರ್ ಮಂಜು, ನೃತ್ಯ-ಜೈ, ಕಲೆ-ಆನಂದ್, ನಿರ್ವಹಣೆ-ದಾಡಿ ರಮೇಶ, ಸಂಪೂರ್ಣ ಹಾಸ್ಯಮಯ ಈ ಚಿತ್ರದಲ್ಲಿ ಲವ್-ಹಾಗೂ ಆ್ಯಕ್ಷನ್‍ಗಳಿಂದ ಕೂಡಿರುತ್ತದೆ. ತಾರಾಗಣದಲ್ಲಿ – ಮೆಂಟಲ್ ಮಂಜ ಅರ್ಜುನ್, ಶುಭರಕ್ಷ, ಸಾನ್ವಿ ಪೊನ್ನಪ್ಪ, ನಿಖಿತ, ಅಮೃತ, ಮಮತ, ಟಿಕ್-ಟಾಕ್ ವಿನುತ, ಟಿಕ್-ಟಾಕ್ ಧನಲಕ್ಷ್ಮಿ, ಶಶಿಧರ್, ಸುಬ್ಬಯ್ಯ, ಪೃಥ್ವಿ, ಮುಂತಾದವರಿದ್ದಾರೆ.

This Article Has 1 Comment
  1. Pingback: 마루마루

Leave a Reply

Your email address will not be published. Required fields are marked *

Translate »
error: Content is protected !!