ದಿ ವಿಲನ್’ ಐ ಕ್ರೀಮ್ !

ದಿ ವಿಲನ್’ ಐ ಕ್ರೀಮ್ !

‘ದಿವಿಲನ್’ ಟೀಸರ್‍ನ ಅದ್ಧೂರಿ ಬಿಡುಗಡೆ ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ.ಎಚ್.ಡಿ.ಕುಮಾರಸ್ವಾಮಿಯವರು ನಾಯಕ ನಟರಾದಡಾ|| ಶಿವರಾಜ್‍ಕುಮಾರ್, ನಿರ್ದೇಶಕರಾದ ಪ್ರೇಮ್ ಮತ್ತು ನಿರ್ಮಾಪಕರಾದಡಾ|| ಸಿ.ಆರ್.ಮನೋಹರ್‍ರೊಂದಿಗೆ ‘ದಿ ವಿಲನ್ 2 ಇನ್ 1 ಚಾಕೋ ಆರೆಂಜ್ ಐಸ್ಕ್ರೀಂ ಬಿಡುಗಡೆ ಮಾಡಿದರು. ಭಾರತದ ಐಸ್ಕ್ರೀಂ ಉದ್ಯಮದಲ್ಲಿಮುಂಚೂಣಿಯಲ್ಲಿರುವ ಡೈರಿ ಡೇ ಯವರುಇಂದು‘ದಿವಿಲನ್’ ಚಿತ್ರದಪ್ರಚಾರಕ್ಕೆಂದೇ‘ದಿ’ ಆಕಾರದ ಐಸ್ಕ್ರೀಂ ತಯಾರಿಸಿದ್ದಾರೆ.ಒಂದುಸಿನಿಮಾಪ್ರಚಾರಕ್ಕಾಗಿ ಒಂದು ಆಹಾರ ತಯಾರಿಕಾ ಕಂಪೆನಿಪ್ರತ್ರ್ಯೇಕಪ್ರಾಡಕ್ಟ್‍ಒಂದನ್ನುಬಿಡುಗಡೆಮಾಡುತ್ತಿರುವುದು ಭಾರತದಲ್ಲಿಇದೇಮೊದಲು. ‘ದಿ’ ಆಕಾರಕ್ಕಾಗಿ ಅತ್ಯಂತವಿಶಿಷ್ಠ ತಂತ್ರಜ್ಞಾನಬಳಸಿರುವುದೂ ಕೂಡವಿಶೇಷ. ತಹಪ್ರತಿಷ್ಠಿತಸಂಸ್ಥೆಯೊಂದು ಕನ್ನಡಸಿನಿಮಾದಪ್ರಚಾರಕ್ಕೆ ಕೈಜೋಡಿಸಿರುವುದುನಿಜಕ್ಕೂಸ್ವಾಗತಾರ್ಹ.

ಮತ್ತೊಂದುವಿಶೇಷವೆಂದರೆ ಡೈರಿ ಡೇಸಂಸ್ಥೆಯು ‘ದಿವಿಲನ್ 2 ಇನ್ 1 ಚಾಕೋ ಆರೆಂಜ್ ಐಸ್ಕ್ರೀಂ’ನಪ್ರತಿ ಪ್ಯಾಕಿನಮಾರಾಟದಿಂದ ರೂ.1 ನ್ನು ಕನ್ನಡಚಿತ್ರರಂಗದಲ್ಲಿ ದುಡಿದತಂತ್ರಜ್ಞರಕ್ಷೇಮಾಚಿವೃದ್ಧಿಗೆ ಮೀಸಲಿಡುತ್ತಿರುವುದು.ಖಾಸಗಿ ಕಂಪೆನಿಯೊಂದುಚಿತ್ರರಂಗದವರಿಗೆ ಬೆಂಬಲ ಸೂಚಿಸಿ ರೂಪಿಸಿರುವ ಈ ಯೋಜನೆಯು ನಿಜಕ್ಕೂಒಂದು ವಿಶಿಷ್ಠ ಬೆಳವಣಿಗೆ.ಕೇವಲ ವ್ಯಾಪಾರವೊಂದೇ ಮುಖ್ಯವಲ್ಲ, ಇದರ ಮೂಲಕ ಒಂದು ಅಳಿಲು ಸೇವೆ ಮಾಡಲು ಹೊರಟಿರುವಡೈರಿಡೇಯವರ ಈ ‘ದಿ ವಿಲನ್ 2 ಇನ್ 1 ಚಾಕೋ ಆರೆಂಜ್ ಐಸ್ಕ್ರೀಂ’ ಹೆಚ್ಚು ಹೆಚ್ಚು ಮಾರಾಟವಾದಷ್ಟೂ ಈ ಒಂದುಉದ್ದೇಶ ಮತ್ತಷ್ಟುಯಶಸ್ಸುಕಾಣಲಿದೆ.

ಡೈರಿಡೇಯ‘ದಿ ವಿಲನ್ 2 ಇನ್ 1 ಚಾಕೋ ಆರೆಂಜ್ ಐಸ್ಕ್ರೀಂ’ ಪ್ಯಾಕ್‍ಜೊತೆ ‘ಸೆಲ್ಫಿ ಹಿಡಿರಿಟಿಕೆಟ್ ಹೊಡಿರಿ’ ಕಾಂಟೆಸ್ಟ್ ನಡೆಸುತ್ತಿದ್ದು, ಈಗಾಗಲೇ ಸಾವಿರಾರು ಸೆಲ್ಫಿಗಳು ಡೈರಿಡೇ ಸೇರಿದೆ. ಪ್ಯಾಕ್‍ಕೊಂಡು, ಐಸ್ಕ್ರೀಂ ಸವಿದು, ಪ್ಯಾಕ್ನೊಂದಿಗೆ ಸೆಲ್ಫಿ ವಾಟ್ಸಾಪ್‍ಅಥವಾ ಫೇಸ್ಬುಕ್‍ನಲ್ಲಿ ಗೆ ಅಪ್ಲೋಡ್ ಮಾಡಿದರೆ ‘ದಿ ವಿಲ್ಲನ್’ಗೆಟಿಕೆಟ್‍ಗೆಲ್ಲುವಅವಕಾಶವಿದೆ.

This Article Has 1 Comment
  1. Pingback: Digital Transformation companies

Leave a Reply

Your email address will not be published. Required fields are marked *

Translate »
error: Content is protected !!