ʻದಿ ರೈಸ್ ಆಫ್ ಅಶೋಕʼ ಗೆ ಅಶೋಕನ ರಾಣಿ ಅಂಬಿಕಾಳಾಗಿ ಮೂಗುತಿ ಚೆಲುವೆ ಸಪ್ತಮಿ ಗೌಡ ಎಂಟ್ರಿಯಾಗಿದೆ.
”ದಿ ರೈಸ್ ಆಫ್ ಅಶೋಕ“ ಸಿನಿಮಾದ ಶೂಟಿಂಗ್ ಶುರುವಾಗಿದೆ. ಏಪ್ರಿಲ್ 15ಕ್ಕೆ ಲಾಸ್ಟ್ ಶೆಡ್ಯೂಲ್ ಶೂಟಿಂಗ್ ಮುಗಿಯಲಿದೆ. ಏಪ್ರಿಲ್ 25 ಕ್ಕೆ ಮೊದಲ ಹಾಡು ಬಿಡುಗಡೆ ಆಗಲಿದೆ.
ದಿ ರೈಸ್ ಆಫ್ ಅಶೋಕ ” ಸಿನಿಮಾ ಸ್ಕ್ರಿಪ್ಟ್ ಮೇಲೆ ವರ್ಷಾನುಗಟ್ಟಲೆ ಕೆಲಸ ಮಾಡಲಾಗಿದೆ. ಟಿಕೆ ದಯಾನಂದ್ ಅವರ ಕಥೆ “ದಿ ರೈಸ್ ಆಫ್ ಅಶೋಕ”ಸಿನಿಮಾಗಿದೆ. ಇದೇ ವರ್ಷ “ದಿ ರೈಸ್ ಆಫ್ ಅಶೋಕ” ಸಿನಿಮಾ ತೆರೆ ಕಾಣಲಿದೆ. ಸಿನಿಮಾ ಕನ್ನಡ ,ತೆಲುಗು ,ತಮಿಳು ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
“ದಿ ರೈಸ್ ಆಫ್ ಅಶೋಕ ” ಸಿನಿಮಾ ಸ್ಕ್ರಿಪ್ಟ್ ಮೇಲೆ ವರ್ಷಾನುಗಟ್ಟಲೆ ಕೆಲಸ ಮಾಡಲಾಗಿದೆ. ನೀನಾಸಮ್ ಸತೀಶ್ ಅವರನ್ನು ನೋಡದ ಲುಕ್ ನಲ್ಲಿ ಈ ಸಿನಿಮಾದಲ್ಲಿ ತೋರಿಸಲಾಗಿದೆ. ಲವೀತ್ ಕ್ಯಾಮೆರಾ ವರ್ಕ್ ಇದೆ.
ಸಖತ್ ಇಂಟ್ರಸ್ಟಿಂಗ್ ಆಗಿ ಸ್ಕ್ರಿಪ್ಟ್ ಇರೋದ್ರಿಂದ ಜನರಿಗೆ ಒಳ್ಳೆ ಮನರಂಜನೆ ಸಿಗೋದು ಪಕ್ಕಾ ಎಂದು ಹೇಳಲಾಗಿದೆ.

Be the first to comment