ಸೆ.20ಕ್ಕೆ ‘ದಿ ಜರ್ನಲಿಸ್ಟ್’ ರಾಜ್ಯಾದ್ಯಂತ ಬಿಡುಗಡೆ

‘ದಿ ಜರ್ನಲಿಸ್ಟ್’ ಎಂಬ ಶೀರ್ಷಿಕೆಯ ಹೊಸ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ಹೊಸಬರ ತಂಡವೊಂದು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ನಾಗತಿಹಳ್ಳಿ ಚಂದ್ರಶೇಖರ್ ಅವರು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ಈ ಚಿತ್ರವನ್ನು ಪ್ರೊಡಕ್ಷನ್ ಪಿಚ್ಚರ್ ಪ್ಯಾಲೇಸ್ ಮತ್ತು ಕೋ ಪ್ರೊಡಕ್ಷನ್ ಹೋಂಸ್ಟೀನ್ ಸ್ಟುಡಿಯೋ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಮಹಿಳಾ ಪ್ರಧಾನವಾದ ಈ ಚಿತ್ರವನ್ನು ವೇದಾಂತ್ ಹಷ್ ನಿರ್ದೇಶಿಸುತ್ತಿದ್ದಾರೆ.

ನಿರ್ಮಾಣದ ಜೊತೆಗೆ ನಟನೆಯನ್ನು ಆರ್ಯನ್ ಹರೀಶ್ ಮಾಡುತ್ತಿದ್ದು, ರಂಜಿತಾ ಮೂರ್ತಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ದಿ ಜರ್ನಲಿಸ್ಟ್

Be the first to comment

Leave a Reply

Your email address will not be published. Required fields are marked *

Translate »
error: Content is protected !!