ಬಾಲಿವುಡ್​ ನಟಿ ಸನ್ನಿ ಲಿಯೋನ್ ಬಿಕಿನಿ ಫೋಟೋ ಶೂಟ್!

ಮುಂಬೈ: ದೇಶಾದ್ಯಂತ ಜನರು ಮಹಾಮಾರಿ ಕೊರೊನಾ ಸಂಕಷ್ಟಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ. ಇದರ ಮಧ್ಯೆ ಮನೆಯಲ್ಲಿರುವ ಪಡ್ಡೆ ಹೈಕಳಿಗೆ ಸನ್ನಿ ಲಿಯೋನ್‌ ಕಚಗುಳಿ ಇಟ್ಟಿದ್ದಾರೆ.

ಮನೆಯಲ್ಲಿ ಕುಳಿತು ಸಿನಿಮಾ ಸುದ್ದಿಗಳನ್ನು ಅಂತರ್ಜಾಲದಲ್ಲಿ ಜಾಲಾಡುತ್ತಿರುವ ಸಿನಿ ಪ್ರಿಯರಿಗೆ ಸನ್ನಿ ಲಿಯೊನ್​ ತನ್ನ​ ಆಕರ್ಷಕ ಮೈಮಾಟ ದ ಫೋಟೋಗಳನ್ನು ಪ್ರದರ್ಶಿಸಿದ್ದಾರೆ. ಬಹುದಿನಗಳ ಬಳಿಕ ಸನ್ನಿ ಲಿಯೋನ್‌ ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​ನಲ್ಲಿ ಬಿಕಿನಿ ಫೋಟೋ ಹರಿಬಿಟ್ಟಿದ್ದು, ಅವರ ದೇಹಸಿರಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

 

This Article Has 1 Comment
  1. Pingback: CI CI services

Leave a Reply

Your email address will not be published. Required fields are marked *

Translate »
error: Content is protected !!