2019 ನೆಯ ಸಾಲಿನ ಸೈಮಾ(SIIMA) ಸಿನಿಮಾ ಪ್ರಶಸ್ತಿಗೆ ದಕ್ಷಿಣ ಭಾರತ ಚಿತ್ರರಂಗದ ಹಲವು ಕಲಾವಿದರು ಭಾಜನರಾದರು.
ಹೈದರಾಬಾದ್ ನಲ್ಲಿ ಭಾನುವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನೇಕ ತಾರೆಯರು ಭಾಗವಹಿಸಿದ್ದರು. ಮಹೇಶ್ ಬಾಬು, ರಕ್ಷಿತ್ ಶೆಟ್ಟಿ, ರಚಿತಾ ರಾಮ್, ಶ್ರುತಿ ಹಾಸನ್, ಶಾನ್ವಿ ಶ್ರೀವತ್ಸ ಮುಂತಾದ ತಾರೆಯರು ಒಂದೆಡೆ ಸೇರಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಚಿತ್ರರಂಗದ ಸಿನಿಮಾಗಳಿಗೆ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡ:
ಅತ್ಯುತ್ತಮ ನಟ ಕ್ರಿಟಿಕ್ಸ್ ಅವಾರ್ಡ್: ರಕ್ಷಿತ್ ಶೆಟ್ಟಿ (ಅವನೇ ಶ್ರೀಮನ್ನಾರಾಯಣ)
ಅತ್ಯುತ್ತಮ ನಟಿ: ರಚಿತಾ ರಾಮ್ (ಆಯುಷ್ಮಾನ್ ಭವ)
ಅತ್ಯುತ್ತಮ ನಟಿ ಕ್ರಿಟಿಕ್ಸ್ ಅವಾರ್ಡ್: ರಶ್ಮಿಕಾ ಮಂದಣ್ಣ (ಯಜಮಾನ)
ಅತ್ಯುತ್ತಮ ಹೊಸ ನಟ: ಅಭಿಷೇಕ್ ಅಂಬರೀಷ್ (ಅಮರ್)
ಅತ್ಯುತ್ತಮ ಪೋಷಕ ನಟಿ: ಕಾರುಣ್ಯ ರಾಮ್ (ಮನೆ ಮಾರಾಟಕ್ಕಿದೆ)
ಅತ್ಯುತ್ತಮ ಚೊಚ್ಚಲ ನಿರ್ದೇಶನ: ಮಯೂರ ರಾಘವೇಂದ್ರ (ಕನ್ನಡ್ ಗೊತ್ತಿಲ್ಲ)
ಅತ್ಯುತ್ತಮ ಹಾಸ್ಯ ಕಲಾವಿದ: ಸಾಧು ಕೋಕಿಲ (ಯಜಮಾನ)
ಅತ್ಯುತ್ತಮ ನಿರ್ದೇಶನ: ಹರಿಕೃಷ್ಣ, ಪೋನ್ ಕುಮಾರ್ (ಯಜಮಾನ)
ಅತ್ಯುತ್ತಮ ಖಳನಟ: ಸಾಯಿ ಕುಮಾರ್ (ಭರಾಟೆ)
ಅತ್ಯುತ್ತಮ ಸಂಗೀತ ನಿರ್ದೇಶನ: ವಿ. ಹರಿಕೃಷ್ಣ (ಯಜಮಾನ)
ಅತ್ಯುತ್ತಮ ನೃತ್ಯ ನಿರ್ದೇಶನ: ಇಮ್ರಾನ್ ಸರ್ದಾರಿಯಾ (ಅವನೇ ಶ್ರೀಮನ್ನಾರಾಯಣ)
ಅತ್ಯುತ್ತಮ ಹಿನ್ನೆಲೆ ಗಾಯಕಿ: ಅನನ್ಯಾ ಭಟ್ (ಗೀತಾ- ಕೇಳದೇ ಕೇಳದೇ)
ಅತ್ಯುತ್ತಮ ಸಾಹಿತ್ಯ: ಪವನ್ ಒಡೆಯರ್ (ನಟಸಾರ್ವಭೌಮ)
ಅತ್ಯುತ್ತಮ ನಟ: ದರ್ಶನ್ (ಯಜಮಾನ)
ಅತ್ಯುತ್ತಮ ಸಿನಿಮಾ: ಯಜಮಾನ
ತೆಲುಗು:
ಅತ್ಯುತ್ತಮ ನಟ: ಮಹೇಶ್ ಬಾಬು (ಮಹರ್ಷಿ)
ಅತ್ಯುತ್ತಮ ನಿರ್ದೇಶಕ: ವಂಶಿ (ಮಹರ್ಷಿ)
ಎಂಟರ್ಟೇನರ್ ಆಫ್ ದಿ ಇಯರ್: ನಾನಿ (ಜರ್ನಿ ಮತ್ತು ಗ್ಯಾಂಗ್ ಲೀಡರ್)
ಅತ್ಯುತ್ತಮ ನಟಿ ಕ್ರಿಟಿಕ್ಸ್ ಅವಾರ್ಡ್: ರಶ್ಮಿಕಾ ಮಂದಣ್ಣ (ಡಿಯರ್ ಕಾಮ್ರೇಡ್)
ಅತ್ಯುತ್ತಮ ಪೋಷಕ ನಟ: ಅಲ್ಲರಿ ನರೇಶ್ (ಮಹರ್ಷಿ)
ಅತ್ಯುತ್ತಮ ಹಿನ್ನಲೆ ಗಾಯಕಿ: ಚಿನ್ಮಯಿ ಶ್ರೀಪಾದ್
ಅತ್ಯುತ್ತಮ ಚೊಚ್ಚಲ ನಿರ್ದೇಶನ: ಸ್ವರೂಪ್ ಆರ್ಎಸ್ಜೆ
ಅತ್ಯುತ್ತಮ ಹೊಸ ನಟ: ಶ್ರೀ ಸಿಂಹ
ಅತ್ಯುತ್ತಮ ಹೊಸ ನಟಿ: ಶಿವಾತ್ಮಿಕಾ ರಾಜಶೇಖರ್ (ದೊರಸಾನಿ)
ಅತ್ಯುತ್ತಮ ಚಿತ್ರ: ಜೆರ್ಸಿ
ಅತ್ಯುತ್ತಮ ಮನೋರಂಜನಾ ಸಿನಿಮಾ: ಎಫ್2
ಅತ್ಯುತ್ತಮ ವಿಲನ್: ಕಾರ್ತಿಕೇಯ ಗುಮ್ಮಕೊಂಡ (ಜೆರ್ಸಿ)
ಅತ್ಯುತ್ತಮ ಹಾಸ್ಯನಟ: ಅಜಯ್ ಘೋಷ್ (ರಾಜುಗಾರಿ ಗದಿ 3)
ಅತ್ಯುತ್ತಮ ಸಂಗೀತ ನಿರ್ದೇಶನ: ದೇವಿಶ್ರೀ ಪ್ರಸಾದ್ (ಮಹರ್ಷಿ)
ಅತ್ಯುತ್ತಮ ಸಿನಿಮಾಟೊಗ್ರಫಿ: ಸನು ಜೋನ್ ವರ್ಗೀಸ್ (ಜೆರ್ಸಿ)
ಅತ್ಯುತ್ತಮ ಸಾಹಿತ್ಯ: ಶ್ರೀ ಮಣಿ (ಇದೇ ಕದಾ, ಮಹರ್ಷಿ ಸಿನಿಮಾ)
ಅತ್ಯುತ್ತಮ ಹಿನ್ನೆಲೆ ಗಾಯಕಿ: ಚಿನ್ಮಯಿ ಶ್ರೀಪಾದ್ (ಪ್ರಿಯತಮ)
ಅತ್ಯುತ್ತಮ ಹಿನ್ನೆಲೆ ಗಾಯಕ: ಅನುರಾಗ್ ಕುಲಕರ್ಣಿ (ಐಸ್ಮಾರ್ಟ್ ಶಂಕರ್)
ತಮಿಳು
ಅತ್ಯುತ್ತಮ ಸಿನಿಮಾ: ಅಸುರನ್
ಅತ್ಯುತ್ತಮ ನಿರ್ದೇಶಕ: ವೆಟ್ರಿಮಾರನ್ (ಅಸುರನ್) ಅತ್ಯುತ್ತಮ ವಿಲನ್: ಅರ್ಜುನ್ ದಾಸ್ (ಖೈದಿ) ಅತ್ಯುತ್ತಮ ಪೋಷಕ ನಟ: ಜಾರ್ಜ್ ಮಾರಿಯನ್ (ಖೈದಿ)
ಅತ್ಯುತ್ತಮ ಪೋಷಕ ನಟಿ: ಇಂಧುಜಾ ರವಿಚಂದ್ರನ್ (ಮಗಮುನಿ)
ಅತ್ಯುತ್ತಮ ಹೊಸ ನಿರ್ದೇಶಕ: ರಂಗನಾಥನ್ (ಕೋಮಲಿ)
ಅತ್ಯುತ್ತಮ ಹೊಸ ನಟ: ಕೆನ್ ಕರುಣಾಸ್ (ಅಸುರನ್) ಅತ್ಯುತ್ತಮ ಹೊಸ ನಿರ್ಮಾಪಕ: ವಿ.ಎಸ್.ಸ್ಟುಡಿಯೋಸ್ (ಅಡೈ)
ಅತ್ಯುತ್ತಮ ಸಂಗೀತ: ಡಿ ಇಮ್ಮಾನ್ (ವಿಸ್ವಾಸಂ) ಅತ್ಯುತ್ತಮ ಹಿನ್ನೆಲೆ ಗಾಯಕಿ: ಸೈಂಧವಿ (ಅಸುರನ್) ಅತ್ಯುತ್ತಮ ಗೀತ ಸಾಹಿತ್ಯ: ವಿವೇಕ್ (ಬಿಗಿಲ್)
ಮಲಯಾಳಂ
ಅತ್ಯುತ್ತಮ ಸಿನಿಮಾ: ಲುಸಿಫರ್
ಅತ್ಯುತ್ತಮ ನಟ: ಮೋಹನ್‌ಲಾಲ್ (ಲುಸಿಫರ್)
ಅತ್ಯುತ್ತಮ ನಟಿ: ಅನಾ ಬೆನ್ (ಹೆಲೆನ್)
ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ): ನಿವಿನ್ ಪೌಲಿ (ಮೂತುನ್)
ಅತ್ಯುತ್ತಮ ಪೋಷಕ ನಟಿ: ಸಾನಿಯಾ ಇಯಪ್ಪನ್ (ಲುಸಿಫರ್)
ಅತ್ಯುತ್ತಮ ನಿರ್ದೇಶಕ: ಜಿಯೋ ಜೋಸ್ ಪೆಲ್ಲಿಸೇರಿ (ಜಲ್ಲಿಕಟ್ಟು)
ಅತ್ಯುತ್ತಮ ಪೋಷಕ ನಟ: ರೋಷನ್ ಮ್ಯಾಥಿವ್ (ಮುತೂನ್)
ಅತ್ಯುತ್ತಮ ಹಾಸ್ಯನಟ: ಬಾಸಿಲ್ ಜೋಸೆಫ್ (ಕೆಟ್ಯೋಲನು ಎನ್ನೆ ಮಲಕ್ಕಾ)
ಅತ್ಯುತ್ತಮ ವಿಲನ್: ಶೈನ್ ಟಾಮೊ ಚಾಕ್ಕೊ (ಇಶ್ಕ್)
ಅತ್ಯುತ್ತಮ ಹೊಸ ನಟಿ: ಅನ್ನಾ ಬೆನ್ (ಕುಂಬಳಂಗಿ ನೈಟ್ಸ್)
ಅತ್ಯುತ್ತಮ ನಿರ್ಮಾಪಕಿ: ಉಯರೆ
ಅತ್ಯುತ್ತಮ ಹಿನ್ನೆಲೆ ಗಾಯಕ: ಎಸ್ ಹರೀಶ್ ಶಂಕರ್ (ಅತಿರನ್)
ಅತ್ಯುತ್ತಮ ಹಿನ್ನೆಲೆ ಗಾಯಕಿ: ಪ್ರಾರ್ಥನಾ ಇಂದ್ರಜಿತ್ (ಹೆಲೆನ್)
ಅತ್ಯುತ್ತಮ ಗೀತ ಸಾಹಿತ್ಯ: ವಿನಾಯಕ ಸಸಿಕುಮಾರ್ (ಅಂಬಿಲಿ)
____________
Be the first to comment