ಸೆಪ್ಟೆಂಬರ್ ತಿಂಗಳಲ್ಲಿ“ದ್ರೋಣ” ಚಿತ್ರ ತೆರೆಗೆ

ಡಾಲ್ಫಿನ್ ಮೀಡಿಯಾ ಹೌಸ್ ಲಾಂಛನದಲ್ಲಿ ಮಹದೇವ್.ಬಿ. ಸಂಗಮೇಶ.ಬಿ., ಶೇಶು ಚಕ್ರವರ್ತಿ ಕೂಡಿ ನಿರ್ಮಿಸುತ್ತಿರುವ “ದ್ರೋಣ” ಚಿತ್ರವನ್ನು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲು ಚಿತ್ರದ ಪೋಸ್ಟ್ ಪ್ರೊಡಕ್ಷನ್ಸ್ ಕಾರ್ಯ ರಭಸದಿಂದ ಸಾಗುತ್ತಿದೆ.

ಈ ಚಿತ್ರದಲ್ಲಿ 5 ಹಾಡುಗಳಿದ್ದು, 2 ಜಬರ್ದಸ್ತ್ ಸಾಹಸ ದೃಶ್ಯಗಳೊಂದಿಗೆ ಚಿತ್ರದಲ್ಲಿ ಶಿವರಾಜ್‍ಕುಮಾರ್, ರವಿಕಿಶನ್ ಹಾಗೂ ರಂಗಾಯಣರಘುರವರ ಪೈಪೋಟಿ ಅಭಿನಯ ಚಿತ್ರದ ಹೈಲೈಟ್‍ಗಳಲ್ಲಿ ಒಂದು.

ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ- ಪ್ರಮೋದ್ ಚಕ್ರವರ್ತಿ, ಛಾಯಾಗ್ರಹಣ – ಜೆ.ಎಸ್.ವಾಲಿ, ಸಂಗೀತ – ರಾಮ್‍ಕ್ರಿಶ್, ಸಂಕಲನ – ಬಸವರಾಜ ಅರಸ್, ಕಲೆ- ಆನಂದ್, ಸಹ ನಿರ್ದೇಶನ – ಭವಾನಿ ಶಂಕರ್, ಸಾಹಸ- ಡಿಫರೆಂಟ್ ಡ್ಯಾನಿ, ವಿಜಿ, ಸಾಹಿತ್ಯ-ವಿ ಮನೋಹರ್, ಡಾ. ನಾಗೇಂದ್ರ ಪ್ರಸಾದ್, ನಿರ್ವಹಣೆ-ವಜ್ರೇಶ್ವರಿ ಮಲ್ಲಿಕಾರ್ಜುನ, ಕರುನಾಡ ಚಕ್ರವರ್ತಿ ಡಾ|| ಶಿವರಾಜ್ ಕುಮಾರ್, ಶಿಕ್ಷಕನ ಪಾತ್ರದಲ್ಲಿ, ನಾಯಕಿಯಾಗಿ ಇನಿಯಾ, ಅಲ್ಲದೆ ಸ್ವಾತಿ ಶರ್ಮ, ರಂಗಾಯಣ ರಘು, ಬಾಬು ಹಿರಣ್ಣಯ್ಯ, ಶಂಕರ್ ರಾವ್, ರೇಖಾದಾಸ್, ರಾಮಸ್ವಾಮಿಗೌಡ, ಶ್ರೀನಿವಾಸ ಗೌಡ, ಆನಂದ್, ನಾರಾಯಣ ಸ್ವಾಮಿ, ವಿಜಯ್, ಜಯಶ್ರೀ ಕೃಷ್ಣನ್, ಮಾ|| ಮಹೆಂದ್ರ ಹಾಗೂ ರವಿಕಿಶನ್ (ಃoಟಟಥಿ ತಿooಜ) ಮುಂತಾದವರಿದ್ದಾರೆ.

This Article Has 3 Comments
  1. Pingback: windshield replacement Ashburn

  2. Pingback: DevSecOps services

  3. Pingback: love dolls brothel

Leave a Reply

Your email address will not be published. Required fields are marked *

Translate »
error: Content is protected !!