ಟಾಲಿವುಡ್ ನ ‘ಫಿದಾ’ ಚಿತ್ರದ ಮೂಲಕ ಮನಗೆದ್ದ ಬೆಡಗಿ ಸಾಯಿ ಪಲ್ಲವಿ. ಆದರೆ ಅಭಿಮಾನಿಗಳಿಗೆ ಒಂದು ರೀತಿ ನಿಗೂಢವಾಗಿಯೇ ಕಾಣಿಸುವ ಬೆಡಗಿ.ಈಗ ಈ ನಟಿಗೆ ಕಂಕಣ ಭಾಗ್ಯ ಕೂಡಿಬಂದಿದ್ದು ಸಚಿವರೊಬ್ಬರ ಪುತ್ರ ಸಾಯಿ ಪಲ್ಲವಿಯನ್ನು ಇಷ್ಟಪಟ್ಟಿದ್ದು ಅವರನ್ನು ವರಿಸಲು ಸಿದ್ಧರಾಗಿದ್ದಾರಂತೆ.ಸದ್ಯಕ್ಕೆ ಸಾಯಿ ಪಲ್ಲವಿ ಎರಡು ಸಿನಿಮಾಗಳಿಗೆ ಕಮಿಟ್ ಆಗಿದ್ದಾರಂತೆ. ಅವು ಪೂರ್ಣವಾದ ಬಳಿಕ ಮದುವೆ ಮಾಡೋಣ ಎಂದು ಅವರ ತಂದೆತಾಯಿ ಹೇಳಿದರಂತೆ. ಸದ್ಯಕ್ಕೆ ಸಚಿವರ ಪುತ್ರನಿಗೂ, ಸಾಯಿ ಪಲ್ಲವಿಗೂ ನಿಶ್ಚಿತಾರ್ಥ ಮಾಡಿ ಆ ಬಳಿಕ ಮದುವೆ ಮಾಡೋಣ ಎಂದು ಪೋಷಕರೂ ಹೇಳಿದ್ದಾರೆ ಅನ್ನೊ ಸುದ್ದಿ ಹರಿದಾಡ್ತ ಇದೆ.
Pingback: regulation cornhole rules