ಶ್ರೀದೇವಿ ಬಾಲಿವುಡ್ ಗಿಂತ ದಕ್ಷಿಣ ಭಾರತದಲ್ಲಿ ಹೆಚ್ಚು ಯಶಸ್ಸು ಕಂಡಿದ್ದರು. ಕನ್ನಡ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ತಮ್ಮ ಮೋಹಕ ನಟನೆಯ ಮೂಲಕ ಅಭಿಮಾನಿಗಳನ್ನ ಸಂಪಾದಿಸಿದ್ದರು. ತೆಲುಗು ಮತ್ತು ತಮಿಳಿನಲ್ಲಿ ಹೆಚ್ಚು ಸಿನಿಮಾ ಮಾಡಿದ್ದ ಶ್ರೀದೇವಿ ಕನ್ನಡದಲ್ಲೂ ಕೆಲವು ಸಿನಿಮಾಗಳನ್ನ ಮಾಡಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ 6 ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಡಾ ರಾಜ್ ಕುಮಾರ್ ಅಭಿನಯದ ಚಿತ್ರದಲ್ಲಿ ಆಗಿನ ಸಮಯದಲ್ಲೇ ಅಭಿನಯಿಸಿ ಶ್ರೀದೇವಿ ಶಬ್ಬಾಶ್ ಎನಿಸಿಕೊಂಡಿದ್ದರು. ಮತ್ತೊಂದೆಡೆ ಅಂಬರೀಷ್ ಜೊತೆಯಲ್ಲೂ ಶ್ರೀದೇವಿ ತೆರೆಹಂಚಿಕೊಂಡಿದ್ರು..
ಡಾ.ರಾಜ್ ಕುಮಾರ್, ಲೀಲಾವತಿ ಅಭಿನಯದಲ್ಲಿ ಬಿಡುಗಡೆಯಾಗಿದ್ದ ‘ಭಕ್ತ ಕುಂಬಾರ’ (1974) ಚಿತ್ರದಲ್ಲಿ ಶ್ರೀದೇವಿ ಚೊಚ್ಚಲ ಭಾರಿಗೆ ಕನ್ನಡದಲ್ಲಿ ಬಾಲಕಲಾವಿದೆಯಾಗಿ ಅಭಿನಯಿಸಿದ್ದರು. ಆಗ ಅವರ ವಯಸ್ಸು ಕೇವಲ 11 ವರ್ಷ. ನಿರ್ವಹಿಸಿದ ಸಣ್ಣ ಪಾತ್ರದಲ್ಲಿ ಮನೋಘ್ನ ಅಭಿನಯದ ಮೂಲಕ ಮನಸ್ಸಿನಲ್ಲಿ ಉಳಿದು ಬಿಟ್ಟರು.
ಯಸ್ ಇವತ್ತು ನಾವು ಶ್ರೀದೇವಿಯವರನ್ನ ನೆನಪಿಕೊಂಡಿದ್ದು ಯಾಕಂದ್ರೆ.. ನಿಮ್ಗೆ ಗೊತ್ತೆಯಿದೆ ಅತಿಲೋಕ ಸುಂದರಿಯ ಪುತ್ರಿ ಜಾನವಿ ಕಪೂರ್ ಬಾಲಿವುಡ್ನಗೆ ಎಂಟ್ರಿ ಕೊಟ್ಟಿರುವ ವಿಷ್ಯ ನಿಮ್ಗೆ ಗೊತ್ತು ..ಅದ್ರೆ ಶ್ರೀದೇವಿ ಅವರು ತನ್ನ ಮಗಳ ಮೊದಲ ಚಿತ್ರ ರಿಲಿಸ್ ಆಗೋ ಮುನ್ನ ಇಹಿಲೋಕ ತ್ಯಾಜಿಸಿದರು…ಅಮ್ಮ ತಿರಿಕೊಂಡು 4 ತಿಂಗಳು ಕೂಡ ಆಗಿಲ್ಲ.. ಅದೇಷ್ಟು ಬೇಗ ಈ ಬೆಡಗಿ ಸುದ್ದಿ ಇಲ್ಲದೆ ಸುದ್ದಿಯಾಗಿದ್ದಾಳೆ.. ಅಂತ ಬಾಲಿವುಡ್ ಮಂದಿ ಮಾತಡಿದ್ರು..
ಜಾನವಿ ಕಪೂರ್ ತನ್ನ ನ್ಯೂ ಬಾಯ್ಫ್ರೆಂಡ್ ಜೊತೆ ಡೆಟಿಂಗ್ ಮಾಡ್ತಿರೋದು ಮಾತ್ರ ಸತ್ಯ.. ಆದ್ರೆ ಬಾಲಿವುಡ್ ಮಂದಿಗೆ ಈಕೆಯ ಮೇಲೆ ಪ್ರೀತಿ ಕೂಡ ಇದ್ರು.. ಎಲ್ಲೋ ಒಂದು ಕಡೆ .. ಅಮ್ಮ ತಿರಿಕೊಂಡು 4 ತಿಂಗಳು ಆಗಿಲ್ಲ .. ಈ ಹುಡುಗಿ ಇಷ್ಟು ಬೇಗ ಗಾಸಿಪ್ನಲ್ಲಿ ಸಿಲುಕಿಕೊಂಡಿದ್ದಾಳೆ ಅಲ್ಲ.. ಅಂತ ಬಾಲಿವುಡ್ ಮಂದಿ ಆಶ್ಚರ್ಯ ಪಟ್ಟಿದ್ದು ಸುಳ್ಳಲ್ಲ ಯಾಕಂದ್ರೆ ಸಿನಿ ಜಗತ್ತೆ ಹಾಗೆ ನೋಡಿ ನಟಿಮಣಿಯರು ಏನು ಮಾಡಿದ್ರು ಗಾಸಿಪ್ ಆಗೋದು ಕಮಾನ್… ಬಟ್ ಈಕೆಯ ದಡಕ್ ಮೂವಿಯ ಟಿಸರ್ ಹಾಗೂ ಸಾಂಗ್ಸ್ ನೋಡಿದೆ ತಡ ಬಾಲಿವುಡ್ ಮಂದಿ ಚುಪ್ ಆದ್ರು .. ಈಕೆಯ ಆಕ್ಟಿಂಗ್ಗೆ ಪ್ರೇಕ್ಷಕರು ಮತ್ತು ಸೆಲಬ್ ವಾರೇ ವಾ ಅಂತ ಶಿಳ್ಳೆ ಹೊಡೆದ್ರು..
ಇವತ್ತು ನಾವು ಇನ್ನೊಂದು ಇಂಟ್ರಸ್ಟಿಂಗ್ ವಿಷ್ಯಯ ಏನಾಪ್ಪ ಅಂದ್ರೆ ಖುಷಿ ಕಪೂರ್ನ ಖುಷಿಯ ವಿಚಾರ ಹೇಳ್ಬೇಕು .. ಯಾಕಂದ್ರೆ ಜಾನು ಬಾಲಿವುಡ್ ಎಂಟ್ರಿ ಕೊಟ್ಟಿರುವ ಸಮಾಚರ ಎಲ್ಲರಿಗೂ ಗೊತ್ತಿರುವ ಮ್ಯಾಟರ್.. ಈಗ ಸಿನಿಮಾ ಜಗತ್ತಿಗೆ ಖುಷಿ ಕಪೂರ್ ಚಿತ್ರರಂಗಕ್ಕೆ ಬರುತ್ತಿರೋದು ಮತ್ತೊಂದು ಸಿಹಿಯ ಸುದ್ದಿ… ಅಕ್ಕ-ತಂಗಿ ಅಮ್ಮನಂತೆ ಬಾಲಿವುಡ್ನ Rule ಮಾಡ್ಬೇಕು ಅಂತ ಶ್ರೀದೇವಿಯ ಈ ಎರಡು ಕಣ್ಣುಗಳು ಕನಸು..ಕೂಡ ಹೌದ
ಜಾನು ಮತ್ತು ಖುಷಿ ಸಿಕ್ಕ-ಪಟ್ಟೆ ಬಿಜಿ ಕೂಡ ಹೌದು .. ಪಾಪ ಈ ಹುಡುಗಿಯಾರದ್ರು ಏನು ಮಾಡ್ತಾಳೆ ಹೇಳಿ .. ಹೆಣ್ಣು ಮಕ್ಕಳ ಕಷ್ಟ ತಾಯಿಗೆ ಬಿಟ್ರೆ .. ಬೇರೆ ಯಾರಿಗೂ ಅಷ್ಟು ಸುಲಭವಾಗಿ ಅರ್ಥವಾಗಲ್ಲ.. ಈಕೆ ಯಾರಿಗೆ ತಾನೇ ತನ್ನ ಕಷ್ಟ ಹೇಳಿಕೊಳ್ಳಳು ಸಾಧ್ಯ .. ಅಲ್ವಾ?
Pingback: Digital Transformation company
Pingback: Brices Creek Plumbing Giant