“ಕಾಂತಾರ”ದ ರುಕ್ಮಿಣಿ ವಸಂತ್ ಫಸ್ಟ್ ಲುಕ್ ಔಟ್

ರಿಷಬ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ನಟಿ ರುಕ್ಮಿಣಿ ವಸಂತ್ ಅವರ ಫಸ್ಟ್‌ ಲುಕ್‌ ನ್ನು ಚಿತ್ರತಂಡ  ರಿಲೀಸ್‌ ಮಾಡಿದೆ.

ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ  ರುಕ್ಮಿಣಿ ವಸಂತ್ ‘ಕನಕವತಿ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ  ದಿನದಂದು  ಚಿತ್ರ ತಂಡ  ಅವರ ಫಸ್ಟ್‌ ಲುಕ್‌ ರಿಲೀಸ್‌ ಮಾಡಿದೆ.

‘ಕನಕವತಿ’ಯ ಪಾತ್ರದ ಪರಿಚಯ, ಚಿತ್ರದ ಕುರಿತ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ನಾಯಕ ನಟ ರಿಷಬ್ ಶೆಟ್ಟಿ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಿದ್ದ ಅವರ ಫಸ್ಟ್‌ಲುಕ್, ನಂತರ ಬಂದ ಶೂಟಿಂಗ್ ಮುಕ್ತಾಯದ ವೀಡಿಯೋಗಳು  ಭಾರೀ ಕುತೂಹಲ ಮೂಡಿಸಿವೆ.

ಚಿತ್ರಕ್ಕೆ ಅರವಿಂದ್ ಎಸ್. ಕಶ್ಯಪ್ ಅವರ ಛಾಯಾಗ್ರಹಣ ಮತ್ತು ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ಜೀವ ತುಂಬಲಿದೆ.

‘ಕಾಂತಾರ ಚಾಪ್ಟರ್‌ 1’ನ್ನು  ಹೊಂಬಾಳೆ ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಿದೆ. ರಿಷಬ್ ಶೆಟ್ಟಿ ಕಾಂತಾರ 1 ಸಿನಿಮಾಗೆ ಆಕ್ಷನ್‌ ಕಟ್‌ ಹೇಳಿ ನಟಿಸಿದ್ದಾರೆ.  ತಾರಾಬಳಗದಲ್ಲಿ ಯಾರೆಲ್ಲಾ ಇದ್ದಾರೆ ಅನ್ನೋದನ್ನು ಚಿತ್ರತಂಡ  ಇಲ್ಲಿವರೆಗೂ  ಬಿಟ್ಟು ಕೊಟ್ಟಿಲ್ಲ.

ಕಾಂತಾರ ಚಾಪ್ಟರ್‌ 1 ಅಕ್ಟೋಬರ್ 2ಕ್ಕೆ   ತೆರೆಗೆ ಬರಲಿದೆ. ಸದ್ಯ ಪ್ರೀ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ.

 

This Article Has 7 Comments
  1. Pingback: ordering androxal generic when available

  2. Pingback: how to order enclomiphene australia online generic

  3. Pingback: online order xifaxan generic usa

  4. Pingback: how to order staxyn generic uae

  5. Pingback: how to order dutasteride generic dutasteride

  6. Pingback: how to buy fildena cheap genuine

  7. Pingback: koupit obecný kamagra toronto

Leave a Reply

Your email address will not be published. Required fields are marked *

Translate »
error: Content is protected !!