ಬೆಂಗಳೂರಿನ ಸರ್ಜಾಪುರದಲ್ಲಿ ಪಿರಮಿಡ್ ಆಕಾರದ “ಸೆವೆನಿಷ್” ಕೆಫೆ ಗೆ ಚಾಲನೆ ನೀಡಲಾಯಿತು.
ಕನ್ನಡದ ಪುಷ್ಪವತಿ ಖ್ಯಾತಿಯ ನಟಿ ನಿಮಿಕಾ ರತ್ನಾಕರ್ ಆಗಮಿಸಿ ಈ ಕೆಫೆಯನ್ನು ಉದ್ಘಾಟಿಸಿ, “ಸೆವಂತ್ ಮಂತ್, ಸೆವೆಂತ್ ಡೇಜ್ , ಸೆವೆನಿಷ್ ಕೆಫೆ ಯನ್ನು ಸೆವೆನ್ ಓ ಕ್ಲಾಕ್ ಟೈಮಲ್ಲಿ ಉದ್ಘಾಟನೆ ಮಾಡಿದ್ದು ತುಂಬಾ ಖುಷಿ ಆಯ್ತು ಎಂದರು. ಇದರ ಮಾಲೀಕರಾದ ಅನೀಷ್ ಹಾಗೂ ಕಿರುಬು ರವರ ಕನಸಿನಕೂಸಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಸೆವೆನಿಷ್ ಕೆಫೆಯಲ್ಲಿ ಸ್ಪೇಷಲ್ಲಾಗಿ ವೆಜ್ & ನಾನ್ ವೆಜ್ ಫುಡ್ ತಯಾರಿಸಲಾಗುತ್ತೆ ಎಲ್ಲಾ ಪುಡ್ ನಾನು ತಿಂದಿದ್ದೇನೆ ಚೆನ್ನಾಗಿದೆ ಎಂದರು.
ಅತಿಥಿಯಾಗಿ ಆಗಮಿಸಿದ ನಟ-ನಿರ್ಮಾಪಕ ಸೆವೆನ್ ರಾಜ್ ಮಾತನಾಡಿ ನನಗೆ ಈ ಕೆಫೆ ತುಂಬಾ ಹತ್ತಿರ ನನ್ನ ಹೆಸರನ್ನು ಹೋಲುವ ನನ್ನದೇ ಕೆಫೆ ಅಂತ ಅನಿಸ್ತಾಯಿದೆ ಯಾಕಂದ್ರೆ ಸೆವೆನ್ ರಾಜ್ ವಿಥ್ ‘ಸೆವನೀಷ್’ ಅದಕ್ಕೆ ಎಂದರು.
ಮಾಲೀಕರಾದ ಅನೀಷ್ ರವರ ಹುಟ್ಟು ಹಬ್ಬದ ಪ್ರಯುಕ್ತ ಅದ್ದೂರಿ ಯಾಗಿ ಕೇಕ್ ಕಟ್ ಮಾಡುವುದರ ಮುಖಾಂತರ ಈ ಕೆಫೆ ಮತ್ತು ರೆಸ್ಟೋರೆಂಟ್ ಬಿಡುಗಡೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಲೈಮ್ ಲಶ್ ಆಗ್ಯಾ೯ನಿಕ್ಸ್ ನ ಮಾಲೀಕರಾದ ಅನೀಷ್ ಫಾತೀಮಾ , ಇರ್ಷಾದ್ , ಯೋಗಿ, ಕಿರುಬಾ, ಅಸ್ ಲಮ್ ಸೂಪರ್ ಸ್ಟಾರ್ಸ್ ಭಾಗವಹಿಸಿದ್ದರು.
Be the first to comment