ಖದರ್​ ಲುಕ್​ನಲ್ಲಿ ‘ಪೈಲ್ವಾನ್’ ಪೋಸ್ಟರ್ ರಿಲೀಸ್..!

‘ಬಾದ್ ಷಾ’ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ‘ಪೈಲ್ವಾನ’ ಚಿತ್ರ ವರಮಹಾಲಕ್ಷ್ಮೀ ಹಬ್ಬದ ಉಡುಗೊರೆಯಾಗಿ ಆಗಸ್ಟ್​ನಲ್ಲಿ ತೆರೆಗೆ ಬರೋಕೆ ರೆಡಿಯಾಗಿದೆ. ಕುಸ್ತಿ ಅಖಾಡದಲ್ಲಿ ತೊಡೆ ತಟ್ಟಿ ನಿಂತು ಹೆಬ್ಬುಲಿಯಂತೆ ಘರ್ಜಿಸೋ ಟೀಸರ್ ಹಾಗೂ ಪೋಸ್ಟರ್​ಗಳಿಂದ ಅಭಿಮಾನಿಗಳ ದಿಲ್ ರಂಗೇರಿಸಿದ್ದ ಚಿತ್ರತಂಡ ಇದೀಗ ಮತ್ತೊಂದು ಇಂಪಾರ್ಟ್‌ಟೆಂಟ್ ಪೋಸ್ಟರ್ ರಿಲೀಸ್ ಆಗಿದೆ.

ಚಿತ್ರತಂಡ ಬಾಲಿವುಡ್‌ನ ಸುನೀಲ್ ಶೆಟ್ಟಿಯ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಅದರಲ್ಲಿ ಬಿಳಿಪಂಚೆ ಹಾಗೂ ಬಿಳಿ ಅಂಗಿ ತೊಟ್ಟು ರಫ್ ಅಂಡ್ ಟಫ್ ಲುಕ್​ನಲ್ಲಿ ದರ್ಶನ ಕೊಟ್ಟಿದ್ದಾರೆ. ಇನ್ನು ಚಿತ್ರದಲ್ಲಿ ಸರ್ಕಾರ್ ಅನ್ನೋ ರೋಲ್​ನಲ್ಲಿ ಸುನೀಲ್ ಶೆಟ್ಟಿ ಅಬ್ಬರಿಸಲಿದ್ದು ಸುದೀಪ್ ಕೃಷ್ಣನಾಗಿ ಮಿಂಚಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!