ಒಂದು ಶಿಕಾರಿಯ ಕಥೆಯಲ್ಲಿ ಸಿರಿ ಪ್ರಹ್ಲಾದ್

ಇತ್ತೀಚಿಗಷ್ಟೇ ಬಿಡುಗಡೆಗೊಂಡತನ್ನಟೀಸರ್‌ನಿಂದ ಸದ್ದು ಮಾಡುತ್ತಿರುವಚಿತ್ರಒಂದು ಶಿಕಾರಿಯ ಕಥೆ. ಈ ಚಿತ್ರದ ಮೂಲಕ ಸಿರಿ ಪ್ರಹ್ಲಾದ್ ಎಂಬ ಹೊಸ ಪ್ರತಿಭೆಚಂದನವನಕ್ಕೆಕಾಲಿಡುತ್ತಿದ್ದಾರೆ.

ಈ ಹಿಂದೆ ಯುಗಳಗೀತೆ ಎಂಬ ಸೀರಿಯಲ್ ಮೂಲಕ ಮನೆಮಾತಾಗಿದ್ದ ಸಿರಿ ಈಗ ಕನ್ನಡಚಿತ್ರಪ್ರೇಮಿಗಳ ಮನಸ್ಸುಗೆಲ್ಲಲು‘ಒಂದು ಶಿಕಾರಿಯ ಕಥೆ’ಯೊಂದಿಗೆ ಬರುತ್ತಿದ್ದಾರೆ.‘ಚಿತ್ರದಲ್ಲಿ ನಟನೆಗೆಆದ್ಯತೆಇರುವಉಮಾ ಎಂಬ ಮಲೆನಾಡ ಹುಡುಗಿಯ ಪಾತ್ರದಲ್ಲಿಕಾಣಿಸುತ್ತಿದ್ದೇನೆ.ಈ ಚಿತ್ರದಲ್ಲಿ ಕಥೆಯೇ ಹೀರೊ. ಐದು ಪ್ರಮುಖ ಪಾತ್ರಗಳಿವೆ. ಎಲ್ಲವೂನೈಜ ಅಭಿನಯವನ್ನು ಬೇಡುವ ಪಾತ್ರಗಳು.ಅವರಲ್ಲಿಉಮಾಕೂಡ ಒಬ್ಬಳು. ಮೊದಲ ಚಿತ್ರದಲ್ಲೇ ಅಭಿನಯಕ್ಕೆ ಆದ್ಯತೆಇರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಖುಷಿ ಇದೆ’ಎನ್ನುತ್ತಾರೆ ಸಿರಿ ಪ್ರಹ್ಲಾದ್.

This Article Has 2 Comments
  1. Pingback: Tow Lakewood

  2. Pingback: binance website

Leave a Reply

Your email address will not be published. Required fields are marked *

Translate »
error: Content is protected !!