ನೆಲದ ಮೇಲಿನ ನಕ್ಷತ್ರಗಳಿಂದ ಹಾಡುಗಳು ಬಿಡುಗಡೆ

ನಾಯಕರುಗಳ ಪೋಸ್ಟರ್‌ಗೆ ಅಲಂಕಾರ ಮಾಡುವುದು, ಕಟ್‌ ಔಟ್‌ಗೆ ಹಾರ, ಅಭಿಷೇಕ ಮಾಡುತ್ತಿರುವುದರಿಂದಲೇ ಸ್ಟಾರ್‌ಗಳಾಗಿ ಪರದೆ ಮೇಲೆ ಗುರುತಿಸಿ ಕೊಳ್ಳುತ್ತಿದ್ದಾರೆ. ಆದರೆ ಇವರನ್ನು ಈ ಮಟ್ಟಕ್ಕೆ ತರಲು ಶ್ರಮ ಪಡುವುದು ನೆಲದ ಮೇಲಿನ ನಕ್ಷತ್ರಗಳು. ಅಂದರೆ ಹೋಟೆಲ್ ರ್ಕಾುಕರು, ಆಟೋ ಚಾಲಕರು, ವಾರಕ್ಕೆೆ ಕನಿಷ್ಟ ಎರಡು ಕನ್ನಡ ಚಿತ್ರಗಳನ್ನು ನೋಡುವ ಹುಡುಗರು. ಚಿತ್ರಕತೆ, ಸಾತ್ಯ ಮತ್ತು ಮುಖ್ಯ ಪಾತ್ರ ಮಾಡಿರುವ ಪತ್ರಕರ್ತ,ಚಿಂತಕ ಚಕ್ರವರ್ತಿ ಚಂದ್ರಚೂಡ್ ಇಂತಹ ಮೂವರು ಮಹನಿಯರನ್ನು ಗುರುತಿಸಿ ಅವರಿಂದಲೇ ‘ಮೇಲೊಬ್ಬ ಮಾಯಾವಿ’ ಆಡಿಯೋ ಅನಾವರಣಗೊಳಿಸಿದ್ದು ಶೇಷವಾಗಿತ್ತು. ಕಿರಿಕ್ ಪಾರ್ಟಿ ನಿರ್ದೇಶಕ ಮತ್ತು ಬಿಡುಗಡೆಗೆ ಸಿದ್ದವಾಗಿರುವ ಬೆಲ್‌ಬಾಟಂ ನಾಯಕ ರಿಶಬ್‌ಶೆಟ್ಟಿ ಟ್ರೈಲರ್‌ಗೆ ಚಾಲನೆ ನೀಡಿದರು. ಅವರು ಮಾತನಾಡಿ ನಿರ್ದೆಶಕರು ಈ ಮುಂಚೆ ಸಿನಿಮಾಗಳ ವಮರ್ಶೆ ಮಾಡುತ್ತಿದ್ದು, ಈಗ ತೆರೆ ಹದೆ ಕೆಲಸ ಮಾಡಿರುವುದು ಸಂತಸ ತಂದಿದೆ. ರೆಗ್ಯುಲರ್ ಮಾದರಿಯಲ್ಲಿ ಇರದೆ, ಬೇರೆಯದೆ ಪರ್ಮೆಟ್‌ದಲ್ಲಿ ಚಿತ್ರ ಇರಬಹುದು. ಶುವಾಗಲಿ ಎಂದರು. ಎಲ್.ಎನ್.ಶಾಸ್ತ್ರೀ ಸಂಗೀತ ಒದಗಿಸಿ ಎರಡು ಹಾಡುಗಳಿಗೆ ಜೀವದನಿಯಾಗಿದ್ದು ಕೊನೆಯದಾಗಿದೆ. ಕಾರ್ಯಕ್ರಮದಲ್ಲಿ ತಂಡವು ಅವರ ಕೆಲಸವನ್ನು ನೆನಸಿಕೊಂಡು ‘ವುಕರಾದರು. ಪತ್ರಕರ್ತ ಬಿ.ನವಿನ್‌ಕೃಷ್ಣ ಮೊದಲ ಬಾರಿ ಕತೆ ಬರೆದು ನಿರ್ದೇಶನ ಮಾಡಿದ್ದಾರೆ.ನಾಯಕ ಸಂಚಾರಿಜಯ್ ಅವರಿಗೆ ’ಕಲ್ಲಕೊಳಲ’ ಹಾಡು  ಧ್ವನಿಮುದ್ರಣ ಮಾಡುವ ಸಂದರ್ದಲ್ಲಿ ಇದನ್ನು ಎಲ್ಲಿ ಅಳವಡಿಸುತ್ತಾಾರೆಂದು ಕುತೂಹಲ ಮೂಡಿತ್ತು. ನಂತರ ಚಿತ್ರೀಕರಣ ತುಣುಕುಗಳನ್ನು ನೋಡಿ ಖುಯಾಗಿದೆ. ಗೀತೆಗೆ ಧ್ವನಿಯಾಗಿರುವ ಶಾಸ್ತ್ರೀ ಅವರಿಗೆ ಇದನ್ನು ಅರ್ಪಿಸಲಾಗುವುದು ಎಂದರು. ನಾಯಕಿ ಅನನ್ಯಶೆಟ್ಟಿ ಹೊರ ರಾಜ್ಯದಲ್ಲಿ ಇರುವ ಕಾರಣ ಪರದೆ ಮೇಲೆ ಸಂತಸವನ್ನು ಹಂಚಿಕೊಂಡರು. ಉಳಿದಂತೆ ಕೃಷ್ಣಮೂರ್ತಿ ಕವತ್ತಾರ್, ಎಂ.ಕೆ.ಮಠ, ಬೆನಕ ನಂಜಪ್ಪ, ನೀನ್‌ಕುಮಾರ್, ಲಕ್ಷೀಅರ್ಪಣ್, ಪತ್ರಾಾಜಯರಾಮ್, ಮುಖೇಶ್ ಮುಂತಾದವರು ನಟಿಸಿದ್ದಾಾರೆ. ಸಮಾರಂದಲ್ಲಿ ಮಿಸ್ ಏಷ್ಯಾ ಜೇತೆ, ಮಾಡೆಲ್ ನಿವೇದಿತಾಶ್ವಾಾಸ್ ತೈಗಳು ಹಾಜರಿದ್ದರು. ಪುತ್ತೂರು ‘ರತ್ ಮತ್ತು ತನ್ವಿಿ ಉನ್‌ಕೊಲ್ಯ ಜಂಟಿಯಾಗಿ ಶ್ರೀ ಕಟೀಲ್ ಸಿನಿಮಾಸ್ ಮೂಲಕ ನಿರ್ಮಾಣ ಮಾಡಿರುವ ಚಿತ್ರವು ಏಪ್ರಿಲ್‌ದಲ್ಲಿ ತೆರೆಕಾಣಲಿದೆ.

 

 

This Article Has 2 Comments
  1. Pingback: devsecops

  2. Pingback: best dumps vendor

Leave a Reply

Your email address will not be published. Required fields are marked *

Translate »
error: Content is protected !!