‘ಮೈ ನೇಮ್ ಈಸ್ ರಾಜ’

ಮೈ ನೇಮ್ ಈಸ್ ರಾಜ ಚಿತ್ರದಲ್ಲಿ ನಟ ರಾಜ್​ ಹಾಗೂ ನಟಿ ನುಸ್ರತ್​ ಈ ಫೋಟೋ ಸದ್ಯ ಕನ್ನಡ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡ್ತಿದೆ. ಇರಾನ್ ದೇಶದ ಸೂಪರ್ ಮಾಡೆಲ್ ಏವಾ ಸಫಾಯಿ ನಟಿಸಿರುವ ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಏಕ ಕಾಲದಲ್ಲಿ ತಯಾರಾಗುತ್ತಿರುವ ಬಹು ನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ ಚಿತ್ರ ಮೈ ನೇಮ್ ಈಸ್ ರಾಜಾ ತೆಲುಗಿನಲ್ಲಿ ” ನಾ ಪೇರು ರಾಜ ” ಎಂದು ನಾಮಕರಣ ಮಾಡಲಾಗಿದೆ. ಅಲ್ಟ್ರಾ ಮಾಡರ್ನ್ ಗ್ಲಾಮರ್ ಬೆಡಗಿಯರಾದ ಆಕರ್ಷಿಕಾ ಮತ್ತು ನಸ್ರೀನ್ ನಾಯಕಿಯರಾಗಿ ನಟಿಸಿದ್ದಾರೆ. ಹಾಡೊಂದರಲ್ಲಿ ನಸ್ರೀನ್ ಹಾಗೂ ರಾಜ್ ‘ಲಿಪ್ ಲಾಕ್ ಸೀನ್’ ಸದ್ಯ ಸ್ಯಾಂಡಲ್​ವುಡ್​ನಲ್ಲಿ ಸದ್ದು ಮಾಡ್ತಿವ. ಸಾಹಿತಿ ಹಾಗೂ ಕನ್ನಡದ ಅನಿಲ್ (ದಿಲ್ವಾಲ) ಬರೆದಿರುವ ಹಾಟ್ ಟೈಟಲ್ ಸಾಂಗ್ `ರಾಜಾ ರಾಜಾ ಮನ್ಮತ ರಾಜಾ ಆಜಾ ಆಜಾ ನಾ ರಾಜಾ ಎಂಬ ಹಾಡಿಗೆ ಕೊರಿಯೊಗ್ರಾಫರ್ ನಾಗೇಶ್ ಹಾಲಿವುಡ್ ಆಲ್ಬಮ್ ಸಾಂಗ್ ಶೈಲಿಯಲ್ಲಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಅಮೋಘ್ ಎಂಟರ್ ಪ್ರೈಸಸ್ ಲಾಂಛನದಡಿ ಮೂಡಿ ಬರುತ್ತಿರುವ ಚಿತ್ರವಿದು. ತೆಲುಗಿನ ‘ಅರ್ಜುನ್ ರೆಡ್ಡಿ’ ಸಿನಿಮಾವನ್ನು ಮೀರಿಸುವಷ್ಟು ಇಲ್ಲಿ ಲಿಪ್ ಲಾಕ್ ದೃಶ್ಯಗಳಿವೆ ಎಂದು ನಟಿ ಸಂಯುಕ್ತಾ ಹೆಗ್ಡೆ ನೋ ಎಂದಿದ್ದರು.

This Article Has 1 Comment
  1. Pingback: DevSecOps strategy

Leave a Reply

Your email address will not be published. Required fields are marked *

Translate »
error: Content is protected !!