ಮುಗಿಲ್ ಪೇಟೆ ಚಿತ್ರದ ನಾಯಕಿಯ?

ಮುಗಿಲ್ ಪೇಟೆ ಚಿತ್ರದ ನಾಯಕಿಯ ಬಗ್ಗೆ ತಿಳಿಯುವುದಾರೇ ಈಕೆ ಮೂಲತಃ ಅಸ್ಸಾಂ. ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ಮರಾಠಿಯಲ್ಲಿ ಒಂದು ಸಿನಿಮಾ ಮಾಡಿದ್ದಾರೆ. ಕನ್ನಡದಲ್ಲಿ ಮೊದಲ ಸಿನಿಮಾ ಇದಾಗಿದೆ.ಮ್ಯಾನೇಜರ್ ಮೂಲಕ ಆಡಿಷನ್ ನೀಡಿದ್ದ ಖಯಾದು ಈ ಚಿತ್ರಕ್ಕೆ ಅಯ್ಕೆಯಾಗಿದ್ದಾರೆ.

ಸದ್ಯಕ್ಕೆ ಫೋಟೋಶೂಟ್ ಮಾತ್ರ ಮುಗಿದಿದ್ದು, ಚಿತ್ರೀಕರಣದ ಬಗ್ಗೆ ಬಹಳ ಕಾತುರರಾಗಿದ್ದಾರಂತೆ. ಬಬ್ಲಿ ಹುಡುಗಿ ಪಾತ್ರದಲ್ಲಿ ನಟಿಸುತ್ತಿರುವ ಖಯಾದು ಅವರ ಪಾತ್ರ ಎಲ್ಲರಿಗೂ ಇಷ್ಟವಾಗುತ್ತೆ ಎಂಬ ಭರವಸೆಯಲ್ಲಿದ್ದಾರಂತೆ. ಜೊತೆಜೊತೆಗೆ ಕನ್ನಡವನ್ನ ಕಲಿಯುತ್ತಿರುವ ನಟಿ, ಕೆಲವು ಕನ್ನಡ ಸಿನಿಮಾಗಳನ್ನ ನೋಡಲು ನಿರ್ಧರಿಸಿದ್ದಾರಂತೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕುರಿತು ತಿಳಿದುಕೊಂಡಿರುವ ಖಯಾದು, ”ಅಷ್ಟು ದೊಡ್ಡ ಫ್ಯಾಮಿಲಿಯಿಂದ ಬಂದಿರುವ ಮನೋರಂಜನ್ ಅವರ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿ ಕೊಟ್ಟಿದೆ” ಎಂದಿದ್ದಾರೆ.

This Article Has 2 Comments
  1. Pingback: Tow Truck Twin Falls

  2. Pingback: DevSecOps Solutions

Leave a Reply

Your email address will not be published. Required fields are marked *

Translate »
error: Content is protected !!