ವಿಲನ್ ಸಿನಿಮಾದ ಬಗ್ಗೆ ನೆಗೆಟಿವ್ ಟ್ರೋಲ್ ಆಗಿದ್ದರ ಬಗ್ಗೆ ನಟಿ ರಕ್ಷಿತಾ ಪ್ರೇಮ್ಗೆ ಕೋಪ ಇನ್ನೂ ಹೋಗಿಲ್ಲ ಎಂದು ಈ ಘಟನೆಯೇ ಸಾಕ್ಷಿ ಅನಿಸುತ್ತಾದೆ.
ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರೇಮ್ ಸಿನಿಮಾದ ವಿಚಾರ ನಂಗೆ ಸಂಭಂದವೇ ಇಲ್ಲ ಅನ್ನೋ ರೀತಿಯಲ್ಲಿ ವರ್ತಿಸಿದ ಘಟನೆ ನಡೆದಿದೆ. ಪ್ರೇಮ್ ಮುಂದಿನ ಸಿನಿಮಾದಲ್ಲಿ ಆರು ಜನ ಹೀರೋಗಳು ನಟಿಸ್ತಿದ್ದಾರಾ ಎಂದು ರಕ್ಷಿತಾ ಪ್ರೇಮ್ ಕೇಳಲಾಯ್ತು ಆ ಪ್ರಶ್ನೆಗೆ ಪ್ರತಿಕ್ರಿಯೇ ನೀಡಿದ ಅವರು ಸ್ಟುಪಿಡ್ ಕೋಶ್ಚನ್ ಗಳನ್ನು ಕೇಳಬೇಡಿ ಎಂದು ಇದ್ದಕ್ಕಿದ್ದಂತೆ ರಕ್ಷಿತಾ ಮಾಧ್ಯಮದವರ ಮೇಲೆ ಗರಂ ಆದರು.
ಪ್ರೇಮ್ ನಿರ್ದೇಶನದ, ಡಾ.ಶಿವರಾಜ್‌ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ‘ದಿ ವಿಲನ್’ ಬಿಡುಗಡೆಯಾದಾಗಿನಿಂದಲೂ ಈ ಚಿತ್ರದ ವಿರುದ್ಧ ಚಿತ್ರ ಪ್ರೇಮಿಗಳು ಒಂದಲ್ಲ ಒಂದು ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರೇಮ್ ಅವರ ಮುಂದಿನ ಸಿನಿಮಾದಲ್ಲಿ ಆರು ಜನ ಸ್ಟಾರ್ ನಟರು ನಟಿಸ್ತಿದ್ದಾರಾ ಅನ್ನೋ ವಿಷಯವೇ ಸ್ಟುಪಿಡ್ ಅನ್ನಿಸಿತಾ, ಸಿನಿಮಾ ಬಗ್ಗೆ ಪಾಸಿಟಿವ್ ಆಗಿ ಹೇಳಿದರೆ ಮಾತ್ರ ರಕ್ಷಿತಾಗೆ ಖುಷಿ ಆಗ್ತಿತ್ತಾ.? ಎಲೆಕ್ಟ್ರಾನಿಕ್ ಮೀಡಿಯಾಗೂ ಟ್ರೋಲ್ ಪೇಜ್ ಗಳಿಗೂ ವ್ಯತ್ಯಾಸ ಗೊತ್ತಾಗಲಿಲ್ಲವಾ ರಕ್ಷಿತಾಗೆ ಪ್ರೇಮ್ಗೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಸದ್ಯ, ಸಾಮಾಜಿಕ ಜಾಲತಾಣದಲ್ಲಿಯಂತೂ ಪ್ರೇಮ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರು ಆ ಕೋಪವನ್ನು ರಕ್ಷಿತಾ ಪ್ರೇಮ್ ಇನ್ನೂ ಮರೆತಿಲ್ಲ ಎಂದು ಸಬೀತಾಗಿದೆ.
#Actore Rakshita #actressKannada #Actress Rakshitakannada #RakshitaRakshita_Prem #sandalwoodnews

Be the first to comment