ಮಡಿಕೇರಿಯಲ್ಲಿ “ರಿಚ್ಚಿ” ಶೂಟಿಂಗ್

ಮಾರುತಿ ಮೂವೀ ಮೇಕರ್ಸ್ ಲಾಂಛನದಲ್ಲಿ ‘ರಿಚಿ’ ನಿರ್ಮಿಸಿ ನಿರ್ದೇಶಿಸಿರುವ ಈ ಚಿತ್ರದ ಬಹುಪಾಲು ಚಿತ್ರೀಕರಣ ನಗರದಲ್ಲಿ ಹಾಗೂ ಇತ್ತೀಚೆಗೆ ಮಡಿಕೇರಿಯಲ್ಲಿ ಹಲವು ಪ್ರಮುಖ ದೃಶ್ಯಗಳು ಚಿತ್ರೀಕರಣವಾದವು. ಈ ಚಿತ್ರಕ್ಕೆ ಛಾಯಾಗ್ರಹಣ – ವೀರೇಶ್, ಸಂಗೀತ – ಅಗಸ್ತ್ಯ ಸಂತೋಷ್, ಸಂಕಲನ – ಅರ್ಜುನ್ ಕಿಟ್ಟಿ, ಕಲೆ- ಪುರುಷೋತ್ರಮ್, ಸಾಹಸ – ವಿಕ್ರಂ, ಲವ್ ಸೆಂಟಿಮೆಂಟ್, ಥ್ರಿಲ್ಲರ್, ಸಸ್ಪೆನ್ಸ್, ಆಕ್ಸನ್ ಕಥಾವಸ್ತುವುಳ್ಳ ಈ ಚಿತ್ರದ ಸಹ ನಿರ್ಮಾಪಕರು – ಪ್ರಕಾಶ್ ರಾವ್, ತಾರಾಗಣದಲ್ಲಿ – ರಿಚ್ಚಿ (ಹೇಮಂತ್), ನಿಷ್ಕಳ, ಮನೋಜ್ ಮಿಶ್ರ (ಬಾಂಬೆ), ರಮೇಶ್ ಪಂಡಿತ್, ಮಿಮಿಕ್ರಿ ಗೋಪಿ, ಮುಂತಾದವರಿದ್ದಾರೆ.

This Article Has 2 Comments
  1. Pingback: 3puissant

Leave a Reply

Your email address will not be published. Required fields are marked *

Translate »
error: Content is protected !!