‘ಲೈಫ್ ಆಫ್ ಮೃದುಲ’ ಇಂದು ಬಿಡುಗಡೆ

ಟೈಟಲ್ಲಿಂದಲೇ ಸಾಕಷ್ಟು ಕುತೂಹಲ ಮೂಡಿಸಿದ್ದ ‘ಲೈಫ್ ಆಫ್ ಮೃದುಲ’ ಮಹಿಳಾ ಪ್ರಧಾನ ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ.

ಚೇತನ್ ತ್ರಿವೇಣ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಮದನ್ ಕುಮಾರ್ ಸಿ ಹಾಗೂ ಪೂಜಾ ಲೋಕಾಪುರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಲೈಫ್ ಆಫ್ ಮೃದುಲ’  ಚಿತ್ರವನ್ನು ಮದನ್ ಮೂವೀಸ್ ಬ್ಯಾನರ್ ನಲ್ಲಿ ಮದನ್ ಕುಮಾರ್ ಸಿ ಹಾಗೂ ಯೋಗಿ ದೇವಗಂಗೆ ನಿರ್ಮಾಣ ಮಾಡಿದ್ದಾರೆ. ಪೂಜಾ ಲೋಕಪುರ್ ಸೇರಿದಂತೆ ಆಶಾ ಸುಜಯ್, ಮದನ್ ಕುಮಾರ್ ಸಿ, ಶಶಾಂಕ್, ಹಾಗೂ ಕುಲದೀಪ್ ಬಣ್ಣ ಹಚ್ಚಿದ್ದಾರೆ.

ರಾಹುಲ್ ಎಸ್ ವಸ್ತಾರ್ ಸಂಗೀತ ಸಂಯೋಜನೆ ನೀಡಿದ್ದು, ವಸಂತ್ ಕುಮಾರ್ ಸಂಕಲನ ಯೋಗಿ ದೇವಗಂಗೆ ಸಂಭಾಷಣೆ, ಅಚ್ಚು ಸುರೇಶ್ ಛಾಯಾಗ್ರಹಣ,  ವೇಣುಗೋಪಾಲ್ ನೃತ್ಯ ನಿರ್ದೇಶನವಿದೆ.

ಲೈಫ್ ಆಫ್ ಮೃದುಲ

Be the first to comment

Leave a Reply

Your email address will not be published. Required fields are marked *

Translate »
error: Content is protected !!