ಆಂಕರ್ : ಕಿಚ್ಚನಿಗೆ ಮೊದಲಿನಿಂದಲೂ ಕಾರ್ ಕ್ರೇಜ್ ಇರೋದು ಗೊತ್ತೆ ಇದೆ. ಇದೀಗ ಸುದೀಪ್ ಮತ್ತೊಂದು ಹೊಸ ಕಾರು ಕೊಂಡುಕೊಂಡಿದ್ದಾರೆ. ‘ವೋಲ್ವೋ XC90’ ಅನ್ನೋ ಕೆಂಪು ಬಣ್ಣದ ಕಾರು ಕಿಚ್ಚನ ಮನೆಗೆ ಬಂದಿದೆ. ಇದ್ರ ಬೆಲೆ ಬರೋಬ್ಬರಿ 1 ಕೋಟಿ 64 ಸಾವಿರ ರೂಪಾಯಿಗಳಾಗಿದ್ದು, ವಿತರಕ ಜಾಕ್ ಮಂಜು ಕೂಡ ಸುದೀಪ್ಗೆ ಶುಭಾಷಯ ಕೋರಿದ್ದಾರೆ.
Be the first to comment