ಟಿಕ್​ಟಾಕ್​ ಬೆಡಗಿ ರಾತ್ರೋರಾತ್ರಿ ಮಿಲಿಯನ್​ ಸಂಪಾದನೆ!

ಟಿಕ್​ಟಾಕ್​, ಡಬ್​ಸ್ಮ್ಯಾಶ್ ಮೂಲಕ ಈಗ ಟಾಲಿವುಡ್​ ಚಿತ್ರರಂಗಕ್ಕೆ ಕಾಲಿಡುತ್ತಿರುವ ಈ ಚೆಲುವೆಯ ಹೆಸರು ಕೆತಿಕಾ ಶರ್ಮಾ. ಟಿಕ್​ಟಾಕ್​, ಡಬ್​ಸ್ಮ್ಯಾಶ್​ಗಳಂತಹ ಆ್ಯಪ್​ಗಳಿಂದಾಗಿ ರಾತ್ರೋರಾತ್ರಿ ಸ್ಟಾರ್​ ಆದವರ ಸಾಲಿಗೆ ಸೇರುತ್ತಾಳೆ ಈ ಮಾಡೆಲ್​ ಕೃಪೆ: ಇನ್ಸಸ್ಟಾಗ್ರಾಂ (Ketika Sharma) ಅವಳೇ ಯಂಗ್​ ಆ್ಯಂಡ್​ ಹಾಟ್​ ಮಾಡೆಲ್​ ಕೆತಿಕಾ ಶರ್ಮಾ ಇದೀಗ ಟಾಪ್​ಲೆಸ್​ ಫೋಟೊವೊಂದನ್ನು ಹಾಕುವ ಮೂಲಕ ಸದ್ದು ಮಾಡಿದ್ದಾಳೆ ಈ ಚೆಲುವೆ.

22 ವರ್ಷದ ಈ ಸುಂದರಿ ಸದ್ಯ ತೆಲುಗು ಸಿನಿಮಾ ‘ರೊಮ್ಯಾಂಟಿಕ್​’ನಲ್ಲಿ ಅಭಿನಯಿಸುತ್ತಿದ್ದಾಳೆ.ಟಾಲಿವುಡ್​ನ ಸ್ಟಾರ್​ ಡೈರೆಕ್ಟರ್​ ಪುರಿ ಜಗನ್ನಾಥ್ ಮಗ ಆಕಾಶ್​ ನಾಯಕನಾಗಿ ಅಭಿನಯಿಸುತ್ತಿರುವ ​ಚಿತ್ರ ರೊಮ್ಯಾಂಟಿಕ್​. ಇದು ಪುರಿ ಜಗನ್ನಾಥ್​ ನಿರ್ಮಾಣದಲ್ಲಿ ತಯಾರಾಗುತ್ತಿದೆ

ಈಗಾಗಲೇ ಹಾಟ್​ ಫೋಟೋ ಶೂಟ್​ಗಳಿಗೆ ಪೋಸ್​ ಕೊಟ್ಟಿರುವ ಕೆತಿಕಾ ಈಗ ಸಿನಿಮಾಗಾಗಿ ಬ್ಯಾಕ್​ಲೆಸ್​ ಆಗಿ ಕ್ಯಾಮರಾ ಮುಂದೆ ಬಂದಿದ್ದಾಳೆ.ಟಾಪ್​ಲೆಸ್​ ಪೋಸ್ಟರ್​ ನೋಡಿ ರಾಮ್​ಗೋಪಾಲ್​ ವರ್ಮಾ ಸಹ ಈ ತರದ ರೊಮ್ಯಾಂಟಿಕ್​ ಸಾಂಗ್​ ನಾನು ಯಾವತ್ತೂ ನೋಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೆತಿಕಾ ಶರ್ಮಾ ದೆಹಲಿ ಮೂಲದ ಕಲಾವಿದೆ ತಂದೆ ವೃತ್ತಿಯಲ್ಲಿ ಡಾಕ್ಟರ್​ ಆಗಿರುವ ಕಾರಣದಿಂದ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವುದರಲ್ಲಿ ಕೆತಿಕಾಗೆ ಯಾವುದೇ ಅಡ್ಡಿಯಿಲ್ಲದಂತಾಯಿತು.ಸಾಮಾಜಿಕ ಜಾಲತಾಣದಲ್ಲಿ ಡಬ್​ಸ್ಮ್ಯಾಶ್​ ವಿಡಿಯೋಗಳಿಂದಲೇ ಸ್ಟಾರ್​ ಆಗಿದ್ದಾರೆ ಕೆತಿಕಾ ಶರ್ಮಾ. ಈಗ ಪೋಸ್ಟರ್​ ಶೇರ್​ ಮಾಡಿದ ತಕ್ಷಣ ಫಾಲೋವರ್ಸ್ ಸಂಖ್ಯೆ ಮಿಲಿಯನ್​ ದಾಟಿದೆ

Be the first to comment

Leave a Reply

Your email address will not be published. Required fields are marked *

Translate »
error: Content is protected !!