ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ದಾಖಲೆ’ಜೊತೆ ಜೊತೆಯಲಿ’

ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ಎಲ್ಲಾ ದಾಖಲೆಗಳ ಧೂಳೀಪಟ ಮಾಡಿದ ಜೀó ಕನ್ನಡ ವಾಹಿನಿಯ ಪ್ರೈಮ್ ಟೈಮ್ ಫಿಕ್ಷನ್ ಶೋ ‘ಜೊತೆ ಜೊತೆಯಲಿ’
ಕನ್ನಡದ ನಂ.1 ಮನರಂಜನಾ ವಾಹಿನಿ, ಜೀó ಕನ್ನಡದ ಇತ್ತೀಚೆಗೆ ಪ್ರಾರಂಭವಾದ `ಜೊತೆ ಜೊತೆಯಲಿ’ ಧಾರಾವಾಹಿ ಕನ್ನಡ ಮನರಂಜನಾ ವಾಹಿನಿಗಳ ಫಿಕ್ಷನ್ ವಿಭಾಗದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಈ ಧಾರಾವಾಹಿ ಐತಿಹಾಸಿಕ 11.8 ಟಿವಿಆರ್ ಪಡೆದಿದೆ. ಈ ಆಕರ್ಷಕ ಪ್ರೇಮಕಥೆ ಸೋಮವಾರದಿಂದ ಶುಕ್ರವಾರದವರೆಗೆ ಪ್ರೈಮ್ ಸ್ಲಾಟ್‍ನಲ್ಲಿ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿದ್ದು ಶೇ.171ರಷ್ಟು ಪ್ರಗತಿ ಕಂಡಿದೆ. ವಿವಿಧ ತಲೆಮಾರಿಗೆ ಸೇರಿದ ದಂಪತಿಗಳ ಈ ಅಸಾಂಪ್ರದಾಯಿಕ ಕಥೆಯು ಹಲವು ಪ್ರಥಮಗಳನ್ನು ಸಾಧಿಸಿದೆ.
ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಈ ವಿನೂತನ ಬಗೆಯ ಪ್ರೇಮಕಥೆಯನ್ನು ಜೀó ಕನ್ನಡ ಮತ್ತು ಜೀó ಕನ್ನಡ ಎಚ್‍ಡಿಯಲ್ಲಿ ವೀಕ್ಷಿಸಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!