ಮಂಗಳೂರಿನಲ್ಲಿ “ಜೆರ್ಸಿ ನಂ.10”ಚಿತ್ರೀಕರಣ

ಆರ್ಯ ಕೋಟೇಶ್ವರ ಫಿಲಂಸ್ ಲಾಂಛನದಲ್ಲಿ ಲಾಲು ತಿಮ್ಮಯ್ಯ ಎಂ.ಪಿ, ಪೂವಣ್ಣ, ಎಂ.ಟಿ, ರಶೀಂ ಸುಬ್ಬಯ್ಯ ಎಂ.ಬಿ, ಕೂಡಿ ನಿರ್ಮಿಸುತ್ತಿರುವ ‘ಜೆರ್ಸಿ ನಂ.10’ ಚಿತ್ರದ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ತಂಡ ತೆರಳಿದೆ. ಉಳಿದ ಭಾಗದ ಚಿತ್ರೀಕರಣ ಮಾತಿನ ಭಾಗ, ಹಾಡುಗಳು, ಹಾಗೂ ಫೈಟ್ ದೃಶ್ಯಗಳ ಚಿತ್ರೀಕರಣ ನಡೆಯಲಿದೆ.

ಚೇತನ್.ಎಸ್, ನಿರ್ದೇಶಿಸುತ್ತಿರುವ ಈ ಚಿತ್ರದ ಕಥೆ, ಚೋನಂದಕಿ ಚಿನ್ನಯ್ಯ, ಸಂಭಾಷಣೆ-ರಾಘವೇಂದ್ರ ವಿ ಪ್ರಮೋದ್‍ನಾದ್, ಛಾಯಾಗ್ರಹಣ-ಉದಯಶಂಕರ್, ಸಂಗೀತ – ಜುಬಿನ್ ಪೌಲ್, ಸಾಹಸ-ಥ್ರಿಲ್ಲರ್ ಮಂಜು, ಸಂಕಲನ-ಸುರೇಶ್‍ಅರಸ್, ಸಾಹಿತ್ಯ-ರಾಘವೇಂದ್ರ ಬಿ. ಕೃಷ್ಣ, ನಿರ್ವಹಣೆ-ದಿನೇಶ್, ನೃತ್ಯ-ನರಸಿಂಹ, ಸಹನಿರ್ದೇಶನ-ಸಂದೇಶ್, ತಾಂತ್ರಿಕ ನಿರ್ದೇಶಕ- ನಾರಾಯಣದಾಸ್,

ತಾರಾಗಣದಲ್ಲಿ – ಆದ್ಯಪೂವಣ್ಣ, ಅನುಷ್ಕಾ ಹೆಗ್ಗಡೆ, ಜೈಜಗದೀಶ್, ಮಂಡ್ಯರಮೇಶ್, ದತ್ತಣ್ಣ, ಥ್ರಿಲ್ಲರ್ ಮಂಜು, ಟೆನ್ನಿಸ್ ಕೃಷ್ಣ, ಜ್ಯೋತಿ ರೈ, ಹೇಮಂತ್ ಕುಮಾರ್, ಶ್ರೀ.ಹರ್ಷವರ್ಧನ್, ಸೌರಬ್, ರಾಘವೇಂದ್ರ, ಜಕ್ಕಪ್ಪ, ಶಂಕರ್ ಅಶ್ವತ್, ಲಕ್ಷ್ಮೀ ಸಿದ್ಧಾರ್ಥ, ಸೌಮ್ಯ, ಚಂದನ್ ಗೌಡ ಮುಂತಾದವರಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!