ಇವರು ಇದುವರೆಗೂ ಸ್ನೇಹಿತರು..ಇನ್ನು ಮುಂದೆ ಸಂಬಂಧಿಕರು…!

ಹೌದು, ಅಭಿನಯ ಚಕ್ರವರ್ತಿ ಸುದೀಪ್ ಹಾಗೂ ನಟ ಗಣೇಶ್​ ಸಂಬಂಧಿಗಳಾಗಬೇಕಂತೆ. ಇದುವರೆಗೂ ಈ ವಿಷಯ ಈ ಉಭಯ ತಾರೆಯರಿಗೆ ಗೊತ್ತಿರಲಿಲ್ಲ. ಆದರೆ, ಸುದೀರ್ಘ ಮಾತುಕತೆಯ ಬಳಿಕ ತಾವು ರಿಲೆಟಿವ್ಸ್​ ಅನ್ನೋದು ಸುದೀಪ್ ಅವರಿಗೆ ಗೊತ್ತಾಗಿದೆ. ಆದರೆ, ಇದು ಯಾವ ರೀತಿಯಲ್ಲಿ ಸಂಬಂಧ ಎನ್ನವುದನ್ನು ನೀವೇ ಊಹಿಸಿ ಎಂದಿದ್ದಾರೆ ಕಿಚ್ಚ ಸುದೀಪ್​.
ಈ ಸಂತಸದ ವಿಚಾರವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿರುವ ಅವರು, ಗಣೇಶ್​ ನಮ್ಮ ಸಂಬಂಧಿಯಾಗಬೇಕು. ಈಗ ನಮ್ಮ ಮನೆಯಲ್ಲಿ ಬಂಗಾರ ಇದೆ, ಐ ಆ್ಯಮ್ ರಿಚ್​ ಮ್ಯಾನ್ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
Be the first to comment

Leave a Reply

Your email address will not be published. Required fields are marked *

Translate »
error: Content is protected !!