‘ಇಂಡಿಯಾ ವರ್ಸಸ್ ಇಂಗ್ಲೆಂಡ್ ನಾಳೆ ತೆರೆಗೆ

ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ವೈ.ಎನ್. ಶಂಕರೇಗೌಡ ಹಾಗೂ ಸ್ನೇಹಿತರು ನಿರ್ಮಿಸಿರುವ `ಇಂಡಿಯಾ ವರ್ಸಸ್ ಇಂಗ್ಲೆAಡ್` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಚಿತ್ರಕ್ಕೆ ಕನಸು ನಾಗತಿಹಳ್ಳಿ ಕಥೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರಕ್ಕೆ ವಿಲ್ ಪ್ರಿನ್ಸ್, ಸತ್ಯ ಹೆಗ್ಡೆ ಹಾಗೂ ಎ.ವಿ.ಕೃಷ್ಣಕುಮಾರ್ ಅವರ ಛಾಯಾಗ್ರಹಣವಿದೆ. ಶ್ರೀಕಾಂತ್ ಸಂಕಲನ, ಮೋಹನ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ಡಿ¥s಼Àರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ವಸಿಷ್ಠ ಸಿಂಹ ನಾಯಕರಾಗಿ ಅಭಿನಯಿಸಿರುವ ಈ ಚಿತ್ರದ ನಾಯಕಿ ಮಾನ್ವಿತ ಹರೀಶ್. ಅನಂತನಾಗ್, ಸುಮಲತ ಅಂಬರೀಶ್, ಪ್ರಕಾಶ್ ಬೆಳವಾಡಿ, ಸಾಧುಕೋಕಿಲ, ಗೋಪಾಲ್ ಕುಲಕರ್ಣಿ, ಶಿವಮಣಿ, ಸಿರಿ ಹಂಪಾಪುರ(ಯು.ಕೆ), ಮಿಚಿಲ್ ಆಸ್ಟೀನ್, ಲೆಕ್ಸ್ ಲಂಪ್ರೇ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

This Article Has 1 Comment
  1. Pingback: sex and the city cast pictures

Leave a Reply

Your email address will not be published. Required fields are marked *

Translate »
error: Content is protected !!