ಹುಲಿಬೇಟೆ ಟ್ರೈಲರ್ ರಿಲೀಸ್

ಧಾನಬಾಯಿ ಶಿವಶಂಕರ್ ಚವ್ಹಾಣ ಬ್ಯಾನರ್ ಅಡಿ ನಿರ್ಮಾಣವಾದ ಹುಲಿಬೇಟೆ ಸಿನಿಮಾದ ಟ್ರೈಲರ್ ಹಾಗೂ ಹಾಡು ಬಿಡುಗಡೆ ಆಗಿದೆ.

ಹುಲಿಬೇಟೆ ಜನವರಿಯಲ್ಲಿ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರದ ನಿರ್ಮಾಪಕಿ ಧಾನಾಬಾಯಿ, ಶಹಾಪುರ ಠಾಣೆಯ ಪಿ.ಐ ಶ್ರೀನಿವಾಸ ಅಲ್ಲಾಪುರೆ, ಡಾ.ಚಂದ್ರಶೇಖರ ಸುಬೇದಾರ, ನಟ ವಿಶಾಲ ದೋರನಹಳ್ಳಿ, ಕಸಾಪ ಅಧ್ಯಕ್ಷ ಡಾ.ರವೀಂದ್ರ ಹೊಸಮನಿ,ಡಾ.ಬಸವರಾಜ ಇಜೇರಿ, ಶರಣು ಗದ್ದುಗೆ, ಮಾನಸಿಂಗ್ ಚವ್ಹಾಣ, ನೀಲಕಂಠ ಬಡಿಗೇರ, ಶಿವಲಿಂಗಣ್ಣ ಸಾಹು, ಶಾಂತಪ್ಪ ಕಟ್ಟಿಮನಿ ಇತರರು ಇದ್ದರು.

ಈ ಚಿತ್ರದಲ್ಲಿ ಉತ್ತರ ಕರ್ನಾಟಕದ ಕಲಾವಿದರು ನಟಿಸಿದ್ದಾರೆ. ಉತ್ತರ ಕರ್ನಾಟಕದ ಸೊಗಡು ಚಿತ್ರದಲ್ಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!