ಬಿಗ್ಬಾಸ್ ಕನ್ನಡ ಸೀಸನ್ 5ರ ರನ್ನರ್ ಅಪ್ ದಿವಾಕರ್ ಎರಡನೇ ಚಿತ್ರ ಗುಲಾಲ್ ಡಾಟ್ ಕಾಮ್ ಸಿನಿಮಾದ ಹಾಡುಗಳು ಕರಾಟೆ ಕಿಂಗ್ ಶಂಕರ್ ನಾಗ್ ಜನ್ಮದಿನದಂದು ರಿಲೀಸ್ ಮಾಡಿದ ಚಿತ್ರತಂಡ. ಶಿವು ಜಮಖಂಡಿ ಈ ಚಿತ್ರವನ್ನ ನಿರ್ದೇಶಿಸಿದ್ದು ಬಿ ಕ್ರಿಯೇಷನ್ ಅಡಿಯಲ್ಲಿ ಧನಂಜಯ್ ಹೆಚ್. ಹಾಗೂ ಡಾ. ಗೋಪಾಲಕೃಷ್ಣ ಹವಾಲ್ದಾರ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಹಾಡುಗಳು ಕರಾಟೆ ಕಿಂಗ್ ಶಂಕರ್ ನಾಗ್ ಜನ್ಮದಿನದಂದು ರಿಲೀಸ್ ಮಾಡಿದ ಚಿತ್ರತಂಡ
ದಿವಾಕರ್ ಗುಲಾಲ್ ಡಾಟ್ ಕಾಮ್ ಚಿತ್ರದಲ್ಲಿ ಕಾಮಿಡಿ ಪಾತ್ರದ ಮೂಲಕ ನಿಮ್ಮನ್ನ ನಕ್ಕು ನಗಿಸಲಿದ್ದಾರೆ ದಿವಾಕರ್ಗೆ ಜೋಡಿಯಾಗಿ ನೇತ್ರಾ ಕಾಣಿಸಿಕೊಳ್ಳುತ್ತಿದ್ದಾರೆ ಇನ್ನುಳಿದಂತೆ ಚಿತ್ರದಲ್ಲಿ ಮೋಹನ್ ಜುನೇಜ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸದಾನಂದ, ತಲೆಹರಟೆ ಖ್ಯಾತಿಯ ಹನುಮಂತ ಗುಲಾಲ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳ ಹಕ್ಕನ್ನು ಜೀ ಮ್ಯೂಜಿಕ್ ಪಡೆದಿದೆ.

Pingback: бинанс регистрация