ಕಾಲೇಜುದಲ್ಲಿ ನಡೆಯುವ ತುಂಟಾಟ, ಹಾಸ್ಟೆೆಲ್ ಪ್ರಕರಣ ಜೊತೆಗೆ ಪ್ರಸಕ್ತ ಏನೇನು ನಡೆಯುತ್ತದೆ. ಯುವ ಜನಾಂಗವು ಜೀವನದಲ್ಲಿ ಒಳ್ಳೆಯದನ್ನು ಆರಿಸಿಕೊಂಡರೆ ಸುಂದರ ಬದುಕನ್ನು ಕಾಣಬಹುದೆಂದು ನೀತಿ ಪಾಠವನ್ನು ಗೋಸಿ ಗ್ಯಾಂಗ್ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಹಳಿಯಿಂದ ಪಟ್ಟಣಕ್ಕೆ ಬರುವ ಹುಡುಗರು ಅರಿಲ್ಲದೆ ಕೆಟ್ಟ ಚಾಳಿಗೆ ಹೋಗುವುದು. ಅದರಿಂದ ಎದುರಾಗುವ ಸಂಕಷ್ಟಗಳು, ತಪ್ಪುು ಮಾಡಿದವರು ಯಾವತ್ತು ಇದ್ದರೂ ಶಿಕ್ಷೆ ಅನು‘ಸಬೇಕೆಂದು ಸನ್ನಿವೇಶದಲ್ಲಿ ಬರಲಿದೆ. ಇದರೊಂದಿಗೆ ಡ್ರ್ರಗ್‌ಸ್ ಬೇರೆ ರಾಜ್ಯದಿಂದ ಯಾವ ರೀತಿ ಬರುತ್ತದೆ. ಅದನ್ನು ಇಲ್ಲಿನವರು ಮುಗ್ದ ಹುಡುಗರಿಂದ ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಾರೆ. ಈ ಮಾಫಿಯಾ ಯಾವ ರೀತಿ ಶುರುವಾಗುತ್ತದೆ, ಹೇಗೆ ನಡೆಯುತ್ತದೆ ಎಂಬುದು ಚಿತ್ರದ ಹೈಲೈಟ್ ಆಗಿದೆ. ಮೈಸೂರು, ಬೆಂಗಳೂರು, ಮಂಡ್ಯ, ಟಿ.ನರಸಿಪುರದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕೆ.ಕಲ್ಯಾಣ್ 3 ಮತ್ತು ರಾಜುದೇವಸಂದ್ರ ಸಾತ್ಯದ ಒಟ್ಟು ನಾಲ್ಕು ಹಾಡುಗಳಿಗೆ ಹಂಸಲೇಖಾ ಶಿಷ್ಯ ಆರವ್‌ಕೌಶಿಕ್ ಸಂಗೀತ ಒದಗಿಸಿದ್ದಾರೆ.
ನಿರ್ಮಾಪಕರ ಪುತ್ರ ಅಜಯ್‌ಕಾರ್ತಿಕ್ ಮತ್ತು ಜಗ್ಗೇಶ್ ದ್ವಿತೀಯ ಪುತ್ರ ಯತಿರಾಜ್ ಜಗ್ಗೇಶ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನುಷಾರೈ, ಮೋನಿಕಾ, ಮತ್ತು ಸೋನು ಪಾಟೀಲ್ ನಾಯಕಿಯರು. ತಾರಗಣದಲ್ಲಿ ರೋತ್, ಬ್ಯಾಕ್ ಜನಾ, ಖಳನಾಗಿ ಅಪ್ಪು ವೆಂಕಟೇಶ್, ಕಿಲ್ಲರ್‌ವೆಂಕಟೇಶ್, ಬಿರಾದಾರ್, ಮೈಕೆಲ್ ಮ ಸುಚಿತ್ರಾಾ, ಕಾವ್ಯಪ್ರಕಾಶ್, ಅನ್ನಪೂರ್ಣ, ಗಿರೀಶ್ ಮುಂತಾದವರ ನಟನೆ ಇದೆ. ರಾಜು ದೇವಸಂದ್ರ ಸಂಷಣೆ ಜೊತೆಗೆ ನಿರ್ದೇಶನದ ಚುಕ್ಕಾಣಿ ಹಿಡಿದಿದ್ದಾರೆ. ಛಾಯಗ್ರಹಣ ಹಾಲೇಶ್, ಸಂಕಲನ ಕುಮಾರ್ ಅವರದಾಗಿದೆ. ಡ್ರಗ್‌ಸ್ ವಿಷಯವು ಸಾರ್ವತ್ರಿಕವಾಗಿರುವುದರಿಂದ ಬೇರೆ ‘ಷೆಯಲ್ಲಿ ಬಿಡುಗಡೆ ಮಾಡಲು ಹಿತೈಸಿಗಳು ಸಲಹೆ ನೀಡಿದ್ದಾರೆ. ಹರೇ ರಾಮ ಹರೇ ಕೃಷ್ಣ ನಿರ್ಮಾಣ ಮಾಡಿದ್ದ ಮೈಸೂರಿನ ಶಿವಕುಮಾರ್.ಕೆ. ಎರಡನೆ ಪ್ರಯತ್ನ ಎನ್ನುವಂತೆ ಕತೆ ಬರೆದು ಶ್ರಿ ಲಕ್ಷೀ ವೆಂಕಟೇಶ್ವರ ಸಿನಿಮಾಸ್ ಮೂಲಕ ಬಂಡವಾಳ ಹೂಡಿದ್ದಾರೆ. ಯು ಎ ಪ್ರಮಾಣಪತ್ರ ಪಡೆದುಕೊಂಡಿರುವ ಚಿತ್ರವು ಬ್ರವರಿ ಒಂದರಂದು ತೆರೆ ಕಾಣುವ ಸಾದ್ಯತೆ ಇದೆ.
Pingback: 김치티비
Pingback: คาสิโน