ಗಝಾನಿಯಾ ಫ್ಯಾಷನ್ ಬೋಟಿಕ್ ಉಧ್ಘಾಟನೆ :

ಇವತ್ತು ಬೆಂಗಳೂರಿನಲ್ಲಿ ಪ್ರತಿದಿನ ಹೊಸ ಹೊಸ ಫ್ಯಾಷನ್​​ ಬೋಟಿಕ್ ಗಳು ಲಗ್ಗೆ ಇಡುತ್ತಿವೆ. ಇದರ ಹಿಂದೆ ಹಲವಾರು ಫ್ಯಾಷನ್ ಡಿಸೈನರ್ಸ್ ಗಳ  ಕನಸುಗಳು ಕೆಲಸ ಮಾಡುತ್ತವೆ. ಜೊತೆಗೆ ಬೋಟಿಕ್​ಗಳು ಇಂದು ಒಂದು ದೊಡ್ಡ ಸ್ವಂತ ಉದ್ಯೋಗದ ಅವಕಾಶವಾಗಿ ಬೆಳೆದು ನಿಂತಿವೆ. ಇದನ್ನು ಮನಗಂಡು ತಮ್ಮದೇ ಸ್ವಂತ ಬೋಟಿಕ್ ಮೂಲಕ ಡಿಸೈನರ್ ವೇರ್​​ಗಳನ್ನು ತಯಾರಿಸಿ ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿ ತಮ್ಮದೇ ಒಂದು ‘ಗಝಾನಿಯಾ’ ಎಂಬ ಮಳಿಗೆಯನ್ನು ಸ್ಥಾಪನೆ ಮಾಡಿದ್ದಾರೆ ಶ್ರೀಮತಿ ಆನ್ ಅವರು

ಈ  ಮಳಿಗೆ ಉಧ್ಘಾಟನೆಗೆ ಕನ್ನಡದ ಗ್ಲಾಮರಸ್ ಕ್ವೀನ್ ರಾಗಿಣಿ ದ್ವಿವೇದಿ ಉದ್ಘಾಟನೆ ಮಾಡಿದರು.

@Bcinemasnews.in

Be the first to comment

Leave a Reply

Your email address will not be published. Required fields are marked *

Translate »
error: Content is protected !!