68 ನೇ ಫಿಲ್ಮ್‌ಫೇರ್ ಸೌತ್ ಅವಾರ್ಡ್-2023 ಘೋಷಣೆ ಆಗಿದೆ. ಕಾಂತಾರ ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ ಆಗಿದೆ.
ಕಳೆದ ವರ್ಷ ಈ ಪ್ರಶಸ್ತಿ ಕೊಡಲಾಗಿಲ್ಲ. ಆದರೆ 2023 ಪ್ರಶಸ್ತಿ ಇದೀಗ ಕೊಡಲಾಗುತ್ತಿದೆ. 77 7 ಚಾರ್ಲಿ,ಸಂಚಾರಿ ವಿಜಯ್ ಹಾಗೂ ಚೈತ್ರಾ ಆಚಾರ್ ಅಭಿನಯದ ತಲೆದಂಡ ಸಿನಿಮಾಕ್ಕೂ ಪ್ರಶಸ್ತಿ ಬಂದಿವೆ.
68 ನೇ ಫಿಲ್ಮ್‌ಫೇರ್ ಸೌತ್ ಅವಾರ್ಡ್-2023 ಪ್ರಶಸ್ತಿ ಪಟ್ಟಿ:
ಕನ್ನಡ ಪ್ರಶಸ್ತಿಗಳ ವಿಭಾಗ:
ಅತ್ಯುತ್ತಮ ಚಿತ್ರ: ಕಾಂತಾರ
ಅತ್ಯುತ್ತಮ ನಿರ್ದೇಶಕ:ಕಿರಣ್‌ರಾಜ್ ಕೆ (777 ಚಾರ್ಲಿ)
ಅತ್ಯುತ್ತಮ ಚಲನಚಿತ್ರ (ವಿಮರ್ಶಕರು): ಧರಣಿ ಮಂಡಲ ಮಧ್ಯದೊಳಗೆ (ಶ್ರೀಧರ್ ಶಿಕಾರಿಪುರ)
ಲೀಡಿಂಗ್ ರೋಲ್ ಅತ್ಯುತ್ತಮ ನಟ (ಪುರುಷ): ರಿಷಬ್ ಶೆಟ್ಟಿ (ಕಾಂತಾರ)
ಅತ್ಯುತ್ತಮ ನಟ (ವಿಮರ್ಶಕರು): ನವೀನ್ ಶಂಕರ್ (ಧರಣಿ ಮಂಡಲ ಮಧ್ಯದೊಳಗೆ)
ಲೀಡಿಂಗ್ ರೋಲ್ ಅತ್ಯುತ್ತಮ ನಟಿ (ಮಹಿಳೆ): ಚೈತ್ರ ಜೆ ಆಚಾರ್ (ತಲೆದಂಡ)
ಅತ್ಯುತ್ತಮ ನಟಿ (ವಿಮರ್ಶಕರು): ಸಪ್ತಮಿ ಗೌಡ (ಕಾಂತಾರ)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ): ಅಚ್ಯುತ್ ಕುಮಾರ್ (ಕಾಂತಾರ)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ (ಮಹಿಳೆ): ಮಂಗಳಾ ಎನ್ (ತಲೆದಂಡ)
ಅತ್ಯುತ್ತಮ ಸಂಗೀತ ಆಲ್ಬಮ್: ಬಿ ಅಜನೀಶ್ ಲೋಕನಾಥ್ (ಕಾಂತಾರ)
ಅತ್ಯುತ್ತಮ ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ (ಬೆಳಕಿನ ಕವಿತೆ- ಬನಾರಸ್)
ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ): ಸಾಯಿ ವಿಘ್ನೇಶ್ (ವರಾಹ ರೂಪ-ಕಾಂತಾರ)
ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ): ಸುನಿಧಿ ಚೌಹಾಣ್ (ರಾ ರಾ ರಕ್ಕಮ್ಮ- ವಿಕ್ರಾಂತ್ ರೋಣ)
ತೆಲುಗು ಪ್ರಶಸ್ತಿ ವಿಭಾಗ:
ಅತ್ಯುತ್ತಮ ಚಿತ್ರ: ಆರ್‌ಆರ್‌ಆರ್
ಅತ್ಯುತ್ತಮ ನಿರ್ದೇಶಕ: ಎಸ್. ಎಸ್. ರಾಜಮೌಳಿ (ಆರ್‌ಆರ್‌ಆರ್)
ಅತ್ಯುತ್ತಮ ಚಲನಚಿತ್ರ (ವಿಮರ್ಶಕರು): ಸೀತಾ ರಾಮಂ (ಹನು ರಾಘವಪುಡಿ)
ಲೀಡಿಂಗ್ ರೋಲ್ ಅತ್ಯುತ್ತಮ ನಟ (ಪುರುಷ): ಜೂನಿಯರ್ ಎನ್.ಟಿ.ಆರ್ (ಆರ್‌ಆರ್‌ಆರ್), ರಾಮ್ ಚರಣ್ (ಆರ್‌ಆರ್‌ಆರ್)
ಅತ್ಯುತ್ತಮ ನಟ (ವಿಮರ್ಶಕರು): ದುಲ್ಕರ್ ಸಲ್ಮಾನ್ (ಸೀತಾ ರಾಮಂ)
ಲೀಡಿಂಗ್ ರೋಲ್ ಅತ್ಯುತ್ತಮ ನಟಿ (ಮಹಿಳೆ): ಮೃಣಾಲ್ ಠಾಕೂರ್ (ಸೀತಾ ರಾಮಂ)
ಅತ್ಯುತ್ತಮ ನಟಿ (ವಿಮರ್ಶಕರು): ಸಾಯಿ ಪಲ್ಲವಿ (ವಿರಾಟ ಪರ್ವಂ)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ): ರಾಣಾ ದಗ್ಗುಬಾಟಿ (ಭೀಮ ನಾಯಕ್)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ (ಮಹಿಳೆ): ನಂದಿತಾ ದಾಸ್ (ವಿರಾಟ ಪರ್ವಂ)
ಅತ್ಯುತ್ತಮ ಸಂಗೀತ ಆಲ್ಬಮ್: ಎಂ. ಎಂ. ಕೀರವಾಣಿ (ಆರ್‌ಆರ್‌ಆರ್)
ಅತ್ಯುತ್ತಮ ಸಾಹಿತ್ಯ: ಸಿರಿವೆಣ್ಣೆಲ ಸೀತಾರಾಮ ಶಾಸ್ತ್ರಿ- ಕಾನುಣ್ಣ ಕಲ್ಯಾಣಂ (ಸೀತಾ ರಾಮಂ)
ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ): ಕಾಲ ಭೈರವ- ಕೊಮುರಂ ಭೀಮುದೋ (ಆರ್‌ಆರ್‌ಆರ್)
ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ): ಚಿನ್ಮಯಿ ಶ್ರೀಪಾದ (ಓಹ್ ಪ್ರೇಮ- ಸೀತಾ ರಾಮಂ)
ತಮಿಳು ವಿಭಾಗ:
ಅತ್ಯುತ್ತಮ ಚಿತ್ರ: ಪೊನ್ನಿಯಿನ್ ಸೆಲ್ವನ್ ಭಾಗ 1
ಅತ್ಯುತ್ತಮ ನಿರ್ದೇಶಕ: ಮಣಿ ರತ್ನಂ (ಪೊನ್ನಿಯಿನ್ ಸೆಲ್ವನ್ ಭಾಗ 1)
ಅತ್ಯುತ್ತಮ ಚಲನಚಿತ್ರ (ವಿಮರ್ಶಕರು): ಕಡೈಸಿ ವಿವಸಾಯಿ (ಮಣಿಕಂದನ್)
ಲೀಡಿಂಗ್ ರೋಲ್ ಅತ್ಯುತ್ತಮ ನಟ (ಪುರುಷ): ಕಮಲ್ ಹಾಸನ್ (ವಿಕ್ರಮ್)
ಲೀಡಿಂಗ್ ರೋಲ್ ಅತ್ಯುತ್ತಮ ನಟಿ (ಮಹಿಳೆ): ಸಾಯಿ ಪಲ್ಲವಿ (ಗಾರ್ಗಿ)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ): ಕಾಳಿ ವೆಂಕಟ್ (ಗಾರ್ಗಿ)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ (ಮಹಿಳೆ): ಊರ್ವಶಿ (ವೀಟ್ಲ ವಿಶೇಷಂ)
ಅತ್ಯುತ್ತಮ ನಟ (ವಿಮರ್ಶಕರು): ಧನುಷ್ (ತಿರುಚಿತ್ರಾಂಬಲಂ), ಆರ್. ಮಾಧವನ್ (ರಾಕೆಟ್ರಿ: ದಿ ನಂಬಿ ಎಫೆಕ್ಟ್)
ಅತ್ಯುತ್ತಮ ನಟಿ (ವಿಮರ್ಶಕರು): ನಿತ್ಯಾ ಮೆನೆನ್ (ತಿರುಚಿತ್ರಾಂಬಲಂ)
ಅತ್ಯುತ್ತಮ ಸಂಗೀತ ಆಲ್ಬಮ್: ಎ.ಆರ್ ರೆಹಮಾನ್ (ಪೊನ್ನಿಯಿನ್ ಸೆಲ್ವನ್ ಭಾಗ 1)
ಅತ್ಯುತ್ತಮ ಸಾಹಿತ್ಯ: ತಾಮರೈ (ಮರಕ್ಕುಮ ನೆಂಜಂ- ವೆಂದು ತನಿಂಧತ್ತು ಕಾಡು)
ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ): ಸಂತೋಷ್ ನಾರಾಯಣನ್ (ತೆನ್ಮೋಳಿ- ತಿರುಚಿತ್ರಾಂಬಲಂ)
ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ): ಅಂತರ ನಂದಿ (ಅಲೈಕದಲ್- ಪೊನ್ನಿಯಿನ್ ಸೆಲ್ವನ್ ಭಾಗ 1)
Be the first to comment