ಇ ಎಸ್ ಜಿ ರವರ ಅತ್ಯುತ್ತಮ ವಾಣಿಜ್ಯೋದ್ಯಮಿ ಸ್ಪರ್ಧೆ

ಎಂಟ್ರ್ಯುಪ್ರೆನಿಯರ್ ಶಿಪ್ ಸ್ಪೋರ್ಟ್ಸ್ ಜನರೇಷನ್, ದುಕಾನ್ ಜೊತೆಗೂಡಿ ಆಯೋಜನೆ ಮಾಡಿದ ಇ ಎಸ್ ಜಿ 2022 ಬೆಂಗಳೂರು ಸಿಟಿ ಫೈನಲ್ ನಲ್ಲಿ ಹಲವು ಎಂಟ್ರ್ಯುಪ್ರೆನಿಯರ್ ಶಿಪ್ ಕಂಪನಿಗಳು ಭಾಗವಹಿಸಿದ್ದವು.

ಇ ಎಸ್ ಜಿ 2022 ಬೆಂಗಳೂರು ಸಿಟಿ ಫೈನಲ್ ನಲ್ಲಿ ಹಲವಾರು ಕಂಪನಿಗಳು ಅತ್ಯುತ್ತಮ ವಾಣಿಜ್ಯೋದ್ಯಮಿ ಸ್ಪರ್ಧೆಯಲ್ಲಿ ತಮ್ಮ ಬಿಸಿನೆಸ್ ಮಾಡೆಲ್ ಪ್ರದರ್ಶಿಸಿದವು. ಮೂಲಾ, ದೆಗ್ ಪೆಗ್, ಲಿಂಕ್ ಡಾಟ್ಸ್, ಕ್ಸೆರಾನ್.ಎಐ, ಲಾಂಗ್ವೇಜ್ ಫ್ಲುಯೆಂಟ್, ಫ್ರೆಡೋ ಇನ್ವೆಸ್ಟ್, ಪೆನ್ಶನ್ ಬಾಕ್ಸ್, ಸ್ಟಾರ್ಯ ಮೊಬಿಲಿಟಿ, ಇ ವೇಸ್ಟ್ ಸೋಷಿಯಲ್, ಕೊರೊವರ್ .ಎಐ, ಅಂತಿಮ ಸುತ್ತಿನಲ್ಲಿ ಭಾಗವಹಿಸಿದ್ದವು.

ದೆಗ್ ಪೆಗ್, ಕೊರೊವರ್ .ಎಐ
ಇವುಗಳನ್ನು ವಿಜೇತರು ಎಂದು ಘೋಷಣೆ ಮಾಡಿ ರಾಷ್ಟ್ರಮಟ್ಟದಲ್ಲಿ ನಡೆಯುವ ಸ್ಪರ್ಧೆಗಳಿಗೆ ಆಯ್ಕೆ ಮಾಡಲಾಯಿತು. ಎರಡು ಕಂಪನಿಗಳಿಗೆ ತಲಾ 50,000 ಡಾಲರ್ ಬಹುಮಾನ ನೀಡಲಾಯಿತು.

ಸ್ಟಾರ್ಯ ಮೊಬಿಲಿಟಿ ಮತ್ತು ಪೆನ್ಶನ್ ಬಾಕ್ಸ್ ವಿಶೇಷ ಬಹುಮಾನ ಪಡೆದವು.

ಜ್ಯೂರಿ ಮೆಂಬರ್ ಗಳಾಗಿ ವಿಜೇತ ಶಾಸ್ತ್ರೀ, ದೆಬಾಸಿಸ್ ಚಕ್ರವರ್ತಿ, ಅಮಿತ್ ರೋಷನ್, ಸ್ವಪ್ನಿಲ್ ಶ್ರೀವಾಸ್ತವ್ ಭಾಗವಹಿಸಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!