ಹೆಚ್ ಬಿ ಆರ್ ಲೇಔಟ್ ನಲ್ಲಿ ದಿನಾಜ಼್ ಹೇರ್ & ಸ್ಕಿನ್ ನ 4ನೇ ಶಾಖೆ ಉದ್ಘಾಟನೆಗೊಂಡಿತು.
ತಲೆ ಕೂದಲಿನ ಸಮಸ್ಯೆಗಳಿಗೆ ರಾಮಬಾಣವಾದ ದಿನಾಜ಼್ ಹೇರ್ ಅಂಡ್ ಸ್ಕಿನ್ ನ ಖ್ಯಾತ ಡರ್ಮಾಟಾಲಿಜಿಸ್ಟ್ ಆದ
ಡಾ. ನಜಿಯ ಇಕ್ಬಾಲ್ ರಜೀಬ್ ಮಾತನಾಡಿ, ಬೆಂಗಳೂರಿನ ಎರಡನೇ ಶಾಖೆ ಆರಂಭಗೊಂಡಿದ್ದು, ನಮ್ಮ ಬಳಿ ಉತ್ತಮ ಸ್ಪೆಶಲಿಸ್ಟ್ ಇದ್ದಾರೆ. ಹೇರ್ ಟ್ರಾನ್ಸ್ ಪ್ಲಾಂಟೇಷನ್, ಕಾಸ್ಮೆಟಿಕ್ ಟ್ರೀಟ್ಮೆಂಟ್ ಗಳನ್ನು ಕೈ ಗೆಟಕುವ ದರದಲ್ಲಿ ಉತ್ತಮ ಸೌಲಭ್ಯಗಳನ್ನು ನೀಡುತ್ತಿದ್ದೇವೆ ಎಂದರು.
Mbbs ವಿದ್ಯಾರ್ಥಿನಿ ದಿನಾಜ್ ಖಾನಮ್ ಮಾತನಾಡಿ, ಎಲ್ಲಾ ವರ್ಗದ ಜನರಿಗೆ ಅನುಕೂಲ ಆಗುವ ಸೇವೆ ಇಲ್ಲಿ ಲಭ್ಯ. ರೋಗಿಗಳ ಬಗ್ಗೆ ಇಲ್ಲಿ ಹೆಚ್ಚು ಗಮನ ನೀಡಲಾಗುವುದು ಎಂದರು.
ದಿನಾಜ಼್ ನ ಸಂಸ್ಥಾಪಕ, ಎಂಡಿ ಲಿಯಾಖತ್ ಅಲಿ ಖಾನ್ ಮಾತನಾಡಿ, ದಿನಾಜ಼್ ಹೇರ್ ಅಂಡ್ ಸ್ಕಿನ್ ಶಾಖೆಗಳಲ್ಲಿ ಶೇ.100 ರಷ್ಟು ಫಲಿತಾಂಶ ಸಿಗುತ್ತಿದೆ, ತಲೆ ಕೂದಲು ಬೆಳವಣಿಗೆಯಲ್ಲಿ ಅತ್ಯುತ್ತಮ ಸೇವೆ ನೀಡುತ್ತಿದ್ದೇವೆ, ಜೊತೆಗೆ ದಿನಾಜ಼್ ನ ಉತ್ತಮ ಸೇವೆಗಳನ್ನು ಮೆಚ್ಚಿದ ಗ್ರಾಹಕರಿಗೆ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಲಾಯಿತು ಎಂದರು.
Be the first to comment