ಡಿಸೆಂಬರ್ ನಲ್ಲಿ ಫ್ಯಾನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿ

ರೆಬೆಲ್ ಸ್ಟಾರ್ ಅಂಬರೀಶ್ ಅವರ ನೆನಪಿನಲ್ಲಿ ಡಿಸೆಂಬರ್ ನಲ್ಲಿ 9ನೆಯ ಸೀಸನ್ ಫ್ಯಾನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

ಪುನೀತ್ ರಾಜ್ ಕುಮಾರ್ ಅವರ ನೆನಪಿನಲ್ಲಿ 8ನೇ ಸೀಸನ್ ಕ್ರಿಕೆಟ್ ಪಂದ್ಯಾವಳಿ ಬೆಂಗಳೂರಿನಲ್ಲಿ ನಡೆದಿತ್ತು.
8ನೇ ಸೀಸನ್ ನಲ್ಲಿ ದರ್ಶನ್ ಫ್ಯಾನ್ಸ್ ತಂಡ ಜಯ ಗಳಿಸಿತ್ತು. ವಿಷ್ಣುವರ್ಧನ್ ಫ್ಯಾನ್ಸ್ ತಂಡ ಎರಡನೇ ಸ್ಥಾನ ಪಡೆದಿತ್ತು.

ಪ್ರತಿ ವರ್ಷ ಸ್ಟಾರ್ ನಟರ ಹೆಸರಿನಲ್ಲಿ ಎರಡು ಕ್ರಿಕೆಟ್ ಟೂರ್ನಿ ನಡೆಸಲಾಗುತ್ತಿದೆ. ಚಿತ್ರರಂಗ, ಸಂಘ, ಸಂಸ್ಥೆಗಳ ಸಹಕಾರವನ್ನು ಆಯೋಜಕರು ಕೋರಿದ್ದಾರೆ.

ಈ ಬಾರಿ ಫ್ಯಾನ್ಸ್ ಲೀಗ್ ಅನ್ನೂ ನೇರವಾಗಿ A2Music ಲೈವ್‌ ನಲ್ಲಿ ವಿಕ್ಷಿಸಭಹುದು ಎಂದು ಸಂಸ್ಥಾಪಕ ರಾದ ಭರತ್ ಅವರು ಬಿಸಿನಿಮಾಸ್’ ತಂಡದೊಂದಿಗೆ ಹೇಳಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!