ಕೊರೊನಾ ಭೀತಿ ಮಾಯವಾದರೇ ಸಾರಾ ವಜ್ರ ದ ಉಳಿದ ಕಾರ್ಯಗಳ ಚಾಲನೆ ನಿರ್ದೇಶಕಿ ಆರ್ನಾ ಸಾಧ್ಯ (ಶ್ವೇತಾ ಶೆಟ್ಟಿ)
1098 save childhood ಚಿತ್ರವನ್ನು ನಿರ್ದೇಶಿಸಿದ್ದ ಆರ್ನಾ ಸಾಧ್ಯ ಸಾರಾ ವಜ್ರ ಚಿತ್ರ ನಿರ್ದೇಶಿಸಿದ್ದು ಈ ಚಿತ್ರ ಸಾರಾ ಅಬೂಬಕ್ಕರ್ ರವರ ಕಾದಂಬರಿ ಆಧಾರಿತ ಚಿತ್ರವಾಗಿದೆ
ಅನು ಪ್ರಬಾಕರ್ , ರಮೇಶ್ ಭಟ್ , ಸುಧಾ ಬೆಳವಾಡಿ , ಸುಹಾನ , ಪ್ರದೀಪ್ ಪೂಜಾರಿ , ವಿಭಾಸ್ , ಅಂಕಿತ ,
ಸಾಯಿ ತೋಶಿತ್ , ಆಯುಶ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಸಾರಾ ವಜ್ರ
ಚಿತ್ರದ ಡಬ್ಬಿಂಗ್ ಮುಗಿದಿದೆ ಎಲ್ಲಾ ಕಲಾವಿದರು ಮತ್ತೊಮ್ಮೆ ಅಭಿನಯಿಸಿ ತಮ್ಮ ವಜ್ರದ ಪಾತ್ರಗಳಿಗೆ ಜೀವ ತುಂಬಿದ್ದಾರೆ
ಚಿತ್ರದಲ್ಲಿ ಏಳು ಹಾಡುಗಳಿಗೆ ವಿ ಮನೋಹರ್ ಸಂಗೀತ ಹಾಗೂ ಹಿನ್ನೆಲೆ ಸಂಗೀತ ವಿದೆ
ಹನೀಫ್ ಹಾಗೂ ವಿ ನಾಗೇಂದ್ರ ಪ್ರಸಾದ್ ರವರ ಸಾಹಿತ್ಯವಿದೆ
ಕೋರೋನ ಸಾಂಕ್ರಾಮಿಕ ಭೀತಿ ದೂರವಾಗುತ್ತಿದ್ದಂತೆ ಉಳಿದ ಕೆಲಸಗಳಲ್ಲಿ ತೊಡಗುತ್ತೇವೆ
ನರೇಂದ್ರಬಾಬು ರವರ ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಸಂಭ್ರಮ ಡ್ರೀಂ ಹೌಸ್ ನ ಮೂಲಕ ದೇವೇಂದ್ರ ರೆಡ್ಡಿ ಅವರು ನಿರ್ಮಿಸುತ್ತಿದ್ದಾರೆ…
ಪರಮೇಶ್ ಸಿ ಎಂ ಛಾಯಾಗ್ರಹಣ, ವಿ ಮನೋಹರ್ ಸಂಗೀತ ನಿರ್ದೇಶನ ಹಾಗೂ ಅಕ್ಷಯ್ ಪಿ ರಾವ್ ಅವರ ಸಂಕಲನ ಸಾರಾ ವಜ್ರ ಚಿತ್ರಕ್ಕಿದೆ..





Pingback: cvv fullz