‘ಕೂಲಿ’: ರಜನಿಕಾಂತ್ ಗೆ 150 ಕೋಟಿ ರೂ. ಸಂಭಾವನೆ

ಲೋಕೇಶ್ ಕನಕರಾಜ್ ನಿರ್ದೇಶನದ ‘ಕೂಲಿ’ ಚಿತ್ರಕ್ಕೆ ಸೂಪರ್‌ಸ್ಟಾರ್ ರಜನಿಕಾಂತ್  ಅವರಿಗೆ 150 ಕೋಟಿ ರೂ. ಸಂಭಾವನೆ ನೀಡಲಾಗಿದೆ.

 ‘ಕೂಲಿ’ ಚಿತ್ರವು ಆಗಸ್ಟ್ 14 ರಂದು ಬಿಡುಗಡೆಯಾಗುತ್ತಿದೆ. 375 ಕೋಟಿಗೂ ಅಧಿಕ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ತೆಲುಗು ನಟ ನಾಗಾರ್ಜುನ, ಕನ್ನಡದ ಸ್ಟಾರ್ ಹೀರೋ, ಉಪೇಂದ್ರ ಮತ್ತು ಬಹುಭಾಷಾ ನಟಿ ಶ್ರುತಿ ಹಾಸನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನಿರ್ದೇಶಕ ಲೋಕೇಶ್ ಕನಕರಾಜ್ ಅವರಿಗೆ 50 ಕೋಟಿ ರೂ.ಗಳವರೆಗೆ ಸಂಭಾವನೆ ನೀಡಲಾಗುತ್ತಿದೆ. ಆಮಿರ್ ಖಾನ್​ಗೆ 20 ಕೋಟಿ ರೂಪಾಯಿ, ನಾಗಾರ್ಜುನಗೆ 10 ಕೋಟಿ ರೂಪಾಯಿ, ಸತ್ಯರಾಜ್​ಗೆ ಕೋಟಿ ರೂಪಾಯಿ, ಶ್ರುತಿ ಹಾಸನ್, ಉಪೇಂದ್ರಗೆ 4 ಕೋಟಿ ರೂಪಾಯಿ, ಸೌಬಿನ್ ಶಾಹಿರ್​ಗೆ 1 ಕೋಟಿ ರೂಪಾಯಿ ನೀಡಲಾಗುತ್ತಿದೆ.

ವಿಶೇಷ ಹಾಡಿನಲ್ಲಿ ಮಿಂಚಿದ ಪೂಜಾ ಹೆಗ್ಡೆಗೆ 3 ಕೋಟಿ ರೂಪಾಯಿ, ಸಂಗೀತ ಸಂಯೋಜನೆ ಮಾಡಿದ ಅನಿರುದ್ಧ್​ಗೆ 15 ಕೋಟಿ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ರಜನಿ ವೃತ್ತಿಜೀವನದಲ್ಲಿ ಅತಿ ಹೆಚ್ಚು ಬಜೆಟ್‌ನಲ್ಲಿ ನಿರ್ಮಿಸಲಾದ ಚಿತ್ರ ‘ಕೂಲಿ’ . ಆಗಸ್ಟ್ 14 ರಂದು ವಿಶ್ವಾದ್ಯಂತ  ತೆಲುಗು ಜೊತೆಗೆ, ಈ ಚಿತ್ರವು ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ.

This Article Has 7 Comments
  1. Pingback: buy cheap androxal generic version

  2. Pingback: buy cheap enclomiphene generic next day delivery

  3. Pingback: buying xifaxan usa discount

  4. Pingback: staxyn compare price

  5. Pingback: cheap dutasteride generic next day delivery

  6. Pingback: purchase fildena uk delivery

  7. Pingback: pharmacie en ligne kamagra

Leave a Reply

Your email address will not be published. Required fields are marked *

Translate »
error: Content is protected !!