ಈ ವಾರ ತೆರೆಗೆ ‘ಚಿತ್ರಕಥಾ’

ಜಾಜಿ  ಲಾಂಛನದಲ್ಲಿ ಪ್ರಜ್ವಲ್ ಎಂ ರಾಜಾ ಅವರು ನಿರ್ಮಿಸಿರುವ ‘ಚಿತ್ರಕಥಾ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ.
ಯಶಸ್ವಿ ಬಾಲಾದಿತ್ಯ ನಿರ್ದೇಶನದ ಈ ಚಿತ್ರಕ್ಕೆ ಚೇತನ್‍ಕುಮಾರ್ ಸಂಗೀತ ನೀಡಿದ್ದಾರೆ. ತನ್ವಿಕ್ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ ಹಾಗೂ ರಘು ಪ್ರವೀಣ್ ಕೃಷ್ಣಮೂರ್ತಿ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸುಜೀತ್ ರಾಥೋಡ್, ಸುಧಾರಾಣಿ, ದಿಲೀಪ್ ರಾಜ್, ಬಿ.ಜಯಶ್ರೀ, ತಬಲನಾಣಿ, ಅನುಶಾ ರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

This Article Has 1 Comment
  1. Pingback: playing cornhole

Leave a Reply

Your email address will not be published. Required fields are marked *

Translate »
error: Content is protected !!