ನಟ ಮನೋರಂಜನ್ ಅವರು ಸಾಹೇಚಿಲಂ ಚಿತ್ರದಲ್ಲಿನ ಮನೋರಂಜನ್ ಫಸ್ಟ್ ಲುಕ್ ರಿವೀಲ್ಬ ಹಾಗೂ ಬೃಹಸ್ಪತಿ ಸಿನಿಮಾ ನಂತರ ‘ಚಿಲಂ’ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ ಎನ್ನುವುದು ಹಳೆಯ ವಿಚಾರ. ಸದ್ಯ ಚಿತ್ರದ ಪಾತ್ರಕ್ಕಾಗಿ ಮನು ಹೊಸ ಲುಕ್ ನಲ್ಲಿ ಎಂಟ್ರಿಕೊಟ್ಟಿದ್ದಾರೆ. ಡ್ರಗ್ ಮಾಫಿಯಾ ಕುರಿತಾದ ಸಿನಿಮಾ ಇದಾಗಿದ್ದು ಮನೋರಂಜನ್ ಚಿತ್ರದಲ್ಲಿ ಡಿಫ್ರೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕ್ವಾಟ್ಲೆ ಚಿತ್ರ ಖ್ಯಾತಿಯ ನಿರ್ದೇಶಕಿ ಚಂದ್ರಕಲಾ, ರಾಘಣ್ಣನಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

Pingback: Agile DevOps