ಕ್ಯಾಡ್ ನೆಸ್ಟ್ ಕೋಚಿಂಗ್ ಸೆಂಟರ್ ನ 8ನೇ ಬ್ರಾಂಚ್ ಏಚ್ ಬಿ ಆರ್ ಲೇ ಔಟ್ ನಲ್ಲಿ ಉದ್ಘಾಟನೆಗೊಂಡಿತು.
ಈ ವೇಳೆ ಮಾತನಾಡಿದ ಕ್ಯಾಡ್ ನೆಸ್ಟ್ ಕೋಚಿಂಗ್ ಸೆಂಟರ್ ನ ನಿರ್ದೇಶಕ ಪ್ರಕಾಶ್ ಗೌಡ, ಈ ಸಂಸ್ಥೆಯ ಮುಖಾಂತರ ವಿದ್ಯಾರ್ಥಿಗಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಣವನ್ನೂ ಅತ್ಯಂತ ಕಡಿಮೆ ವೆಚ್ಚದಲ್ಲಿ ಕೊಡುತ್ತಿದ್ದೇವೆ. ಜೊತೆಗೆ ಕಂಪ್ಯೂಟರ್ ಕೊಸ್೯ಗಳು , ಎಸ್ .ಎ.ಪಿ,ಡಿಜಿಟಲ್ ಮಾರ್ಕೇಟಿಂಗ್ ಕೊರ್ಸ್ ಗಳು ಸ್ಪೋಕನ್ ಇಂಗ್ಲೀಷ್ ,ಅನಿಮೇಷನ್ ಕೊರ್ಸ್ ಗಳು ನಮ್ಮಲ್ಲಿ ಲಭ್ಯವಿದೆ. ಬಡ ವಿಧ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ಇಲ್ಲಿ ಹೇಳಿ ಕೊಡಲಾಗುವುದು ಎಂದರು.
ಕ್ಯಾಡ್ ನೆಸ್ಟ್ ಹೊಸ ಶಾಖೆಯ ಮುಖ್ಯಸ್ಥೆ ರುಹಿ ನಾಜ್ ಮಾತನಾಡಿ, ಇಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಂದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿವಿಧ ಕೋರ್ಸ್ ಹೇಳಿ ಕೊಡಲಾಗುವುದು. ಪ್ಲೇಸ್ಮೆಂಟ್ ಜೊತೆಗೆ ರಿಯಾಯಿತಿ ದರದಲ್ಲಿ ಶಿಕ್ಷಣ ಕೂಡಾ ಮಾಡಲಾಗುವುದು ಎಂದರು.
ಹೊಸ ಬ್ರಾಂಚ್ ಉದ್ಘಾಟನೆ ವೇಳೆ ಮುಖ್ಯ ಅತಿಥಿಗಳಾಗಿ ಫೈಜಾನ್, ಮುಜ ಮುಲ್ ಪಾಷಾ, ಅಫ್ಜಲ್ ಪಾಷಾ ಇತರರು ಇದ್ದರು.
ಅತ್ಯಂತ ರಿಯಾಯಿತಿ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ಕಂಪ್ಯೂಟರ್ ಶಿಕ್ಷಣವನ್ನು ‘ಕ್ಯಾಡ್ ನೆಸ್ಟ್ ಕೋಚಿಂಗ್ ಸೆಂಟರ್ ನಲ್ಲಿ ನೀಡಲಾಗುವುದು.’ಕ್ಯಾಡ್ ನೆಸ್ಟ್ ಕೋಚಿಂಗ್ ಸೆಂಟರ್ ನ. ವಿವಿಧ ಶಾಖೆಗಳು ಬೆಂಗಳೂರಿನ ರಾಜಾಜಿನಗರ ,ಬಸವನಗುಡಿ, ಶೇಷಾದ್ರಿ ಪುರಂ, ಮಾಗಡಿ, ಆರ್ ಆರ್ ನಗರ, ಆರ್ ಟಿ ನಗರ ಹಾಗೂ ಮಲ್ಲೇಶ್ವರಂ ನಲ್ಲಿ ಕಾರ್ಯ ಮಾಡುತ್ತಿದೆ.
Be the first to comment