ಹೆಚ್.ಸುನಿಲ್ ಕುಮಾರ್ ಹೆಸರು ಕೇಳಿರ್ತೀರ ಯಾಕಂದ್ರೆ ಮಲ್ಲೇಶ್ವರಂ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಲೀಸಾ ಎಂಬ ಹುಡುಗಿಗೆ ಸರ್ಕಾರದಿಂದ ನ್ಯಾಯ ಪರಿಹಾರ ಒದಗಿಸಿಕೊಟ್ಟ ವಕೀಲರು.
ಹೆಚ್.ಸುನಿಲ್ ಕುಮಾರ್ ಅವರು ಮೂಲತಹ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನಲ್ಲಿ ಜನಿಸಿದರು , ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಸೆನ್ಸ್ ಫ್ರಾನ್ಸಿಸ್ ಶಾಲೆಯಲ್ಲಿ ಮುಗಿಸಿ . ಕ್ರೈಸ್ಟ್ ಕಾಲೇಜಿನಲ್ಲಿ ತಮ್ಮ ಪದವೀಧರ ಶಿಕ್ಷಣವನ್ನು ಮುಗಿಸಿ MA,MAHIL,LLB,HRM,CPA ಪದವೀಧರರಾಗಿದ್ದಾರೆ.
ವಕೀಲ ಹುದ್ದೆಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯ ದಲ್ಲಿ ಕಾರ್ಯ ನಿರ್ವಹಿಸುತ್ತಾ ,ಹಲವಾರು ಸ್ಕೂಲು ಕಾಲೇಜಿನ ಶಿಕ್ಷಕರಿಗೆ ಹಲವಾರು ಬಡಜನರಿಗೆ ಬಡಜನರ ಸಮಸ್ಯೆಗೆ ಸ್ಪಂದಿಸಿ ಹಣಕಾಸು ತೆಗೆದುಕೊಳ್ಳದೆ ಉಚಿತವಾಗಿ ನ್ಯಾಯ ದೊರಕಿಸಿಕೊಟ್ಟಿದ್ದಾರೆ, ತಮ್ಮ ವಕೀಲರ ಹುದ್ದೆಯಲ್ಲಿ ದೊಡ್ಡ ಮಟ್ಟಕ್ಕೆ ಹೆಸರು ಮಾಡಿರುವ ಸುನಿಲ್ ಕುಮಾರ್ ಅವರಿಗೆ , ಬೆಂಗಳೂರು ಶಿಕ್ಷಕರ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ತುಂಬಾ ಸಮಸ್ಯೆಗಳನ್ನು ತಿಳಿದುಕೊಂಡು ಅದರ ಬಗ್ಗೆ ಧ್ವನಿ ಎತ್ತಲು ಪರಿಹಾರ ಕೊಡಿಸಲು ಉತ್ತಮ ಪ್ರತಿಭಾವಂತ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ .
Be the first to comment