“ಆಟಿಸಂ” ಜಾಗೃತಿ ಕಾರ್ಯಕ್ರಮ

ಬೆಂಗಳೂರು : ಡಾ.ಎ.ಎಂ.ರೆಡ್ಡಿ ಆಟಿಸಂ ರವರ ಡಾ.ಕೇರ್ ಹೋಮಿಯೋಪತಿ ಸೆಂಟರ್, ಹೆಣ್ಣೂರು ಶಾಖೆಯ ಆಶ್ರಯದಲ್ಲಿ ಮಾಮ್ ಟು ಬಿ 2023 ಎಂಬ ಜಾಗೃತಿ ಕಾರ್ಯಕ್ರಮವನ್ನು ಪೋಷಕರು ತಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದರ ಕುರಿತು ಜಾಗೃತಿ ಮೂಡಿಸಲಾಯಿತು.

ಈ ಕಾರ್ಯಕ್ರಮದ ಮುಖ್ಯ ಉದ್ದೇಶವೆಂದರೆ ಪೋಷಕರು ತಮ್ಮ ಮಗುವಿನ ನಡವಳಿಕೆಯನ್ನು ಹೇಗೆ ಸರಿಪಡಿಸಬೇಕು? ಮಕ್ಕಳಲ್ಲಿನ ಆಟಿಸಂ, ಎಡಿಎಚ್‌ಡಿ, ಹೈಪರ್‌ಆಕ್ಟಿವ್ ಮತ್ತು ನಡವಳಿಕೆಯ ಅಸ್ವಸ್ಥತೆಗಳನ್ನು ವಿಶ್ಲೇಷಿಸಿ ಸಮಾಜದಲ್ಲಿ ಮಕ್ಕಳಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡವರಿಗೆ ಪ್ರಶಸ್ತಿ ನೀಡಲಾಯಿತು.

ಡಾ.ಕೇರ್ ಹೋಮಿಯೋಪತಿಯ ಆಡಳಿತ ನಿರ್ದೇಶಕ ಡಾ.ಎ.ಎಂ.ರೆಡ್ಡಿ ಮಾತನಾಡಿ, ಅತಿಯಾದ ಲಸಿಕೆ ಬಳಕೆಯಿಂದ ಆಟಿಸಂ ಬರುವ ಅಪಾಯವಿದೆ. ಡಾ.ಎ.ಎಂ.ರೆಡ್ಡಿ ಆಟಿಸಂ ಸೆಂಟರ್ ಆಯೋಜಿಸಿದ್ದ ಮಾಮ್-2023 ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಡಾ.ಎ.ಎಂ.ರೆಡ್ಡಿ ಅವರು ಹೋಮಿಯೋಪತಿ ಔಷಧದಲ್ಲಿ ಆಟಿಸಂ ನಿರ್ಮೂಲನೆ ಮಾಡುವಲ್ಲಿ ಶೇ.80ರಷ್ಟು ಯಶಸ್ಸು ಸಾಧಿಸಲಾಗಿದೆ ಎಂದು ವಿವರಿಸಿದರು. ಹುಟ್ಟುವ ಮಕ್ಕಳಿಂದ ಆಟಿಸಂನಿಂದ ಪಾಲಕರು ಅನುಭವಿಸುವ ಸಂಕಟ ವರ್ಣನಾತೀತ. ಆ್ಯಂಟಿಬಯೋಟಿಕ್ ಸ್ಟಿರಾಯ್ಡ್ ಗಳ ಅತಿಯಾದ ಬಳಕೆಯಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಆಟಿಸಂ ನಿರ್ಮೂಲನೆಗೆ ಡಾ.ಎ.ಎಂ.ರೆಡ್ಡಿ ಅವರ ಪ್ರಯತ್ನವನ್ನು ಶ್ಲಾಘಿಸಿದ ಅವರು, ಆಟಿಸಂ ನಿರ್ಮೂಲನೆಗೆ ಸರ್ಕಾರವು ಅತ್ಯಂತ ಶ್ರಮಿಸುತ್ತಿದೆ. ಅಕಾಲಿಕ ಹೆರಿಗೆ ಈ ರೋಗದ ಮುಖ್ಯ ಕಾರಣವೆಂದು ಗುರುತಿಸಲಾಗಿದೆ ಎಂದು ಹೇಳಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!