ಬಾಕ್ಸಿಂಗ್

ಕಿಕ್ ಬಾಕ್ಸಿಂಗ್ ಲೀಗ್ ನಲ್ಲಿ ಅದ್ಬುತ ಸಾಧನೆ

ಸಿ ಎಂ ಆರ್ ಯೂನಿವರ್ಸಿಟಿಯಲ್ಲಿ ನಡೆದ 2025-2026ರ ಅಸ್ಮಿತಾ ಖೇಲೊ ಇಂಡಿಯಾ ಕಿಕ್‌ ಬಾಕ್ಸಿಂಗ್ ಲೀಗ್‌ನಲ್ಲಿ “ಯೂತ್ ಬ್ರಿಗೇಡ್ ಫೈಟ್ ಕ್ಲಬ್” ನ ವಿದ್ಯಾರ್ಥಿಗಳು 7 ಚಿನ್ನ, 1 ಬೆಳ್ಳಿ ಮತ್ತು 1 ಕಂಚು ಪದಕಗಳನ್ನು ಜಯಿಸಿ ಅದ್ಭುತ ಸಾಧನೆ ಮಾಡಿದ್ದಾರೆ.

  • ವರ್ಣಿಕಾ ಎಸ್ (ಬಿ ಆರ್ ವಿ ಪಬ್ಲಿಕ್ ಸ್ಕೂಲ್) 1ನೇ ಸ್ಥಾನ ,
  • ಅಲಿಯಾ ಆಯತ್ (ರಾಹಾ ಅಕಾಡೆಮಿ) 3ನೇ ಸ್ಥಾನ ,
  • ತಯೀಬಾ ಸೈಯದ್ (ಆರ್ಚರ್ಡ್ ಸ್ಕೂಲ್) 2ನೇ ಸ್ಥಾನ,
  • ರಂಜಿನಿ ಜೆ (ಸಿಟಿ ಎಂಜಿನಿಯರಿಂಗ್ ಕಾಲೇಜು) 1ನೇ ಸ್ಥಾನ,
  • ಪಲ್ಲವಿ 1ನೇ ಸ್ಥಾನ,
  • ಶ್ರೇಯಾ ಶ್ರಿ ಕೆ 1ನೇ ಸ್ಥಾನ

ಈ ಯಶಸ್ಸಿನ ಕೇಂದ್ರಬಿಂದುಗಳಾಗಿ ಕೋಚ್ ಸೈಯದ್ ಅಮ್ಜದ್ ಪಾಷಾ, ಟೀಮ್ ಮ್ಯಾನೇಜರ್ ಹೇಮಂತ್ ಕುಮಾರ್ ಕೆ.ಸಿ. ಹಾಗೂ ಅಸಿಸ್ಟೆಂಟ್ ಟೀಮ್ ಮ್ಯಾನೇಜರ್ ಯೋಗೇಶ್ ಆರ್. , ಜೊತೆಗೆ ಆರ್ಚರ್ಡ್ ಇಂಗ್ಲೀಷ್ ಸ್ಕೂಲ್ ರವರ ಮಾರ್ಗದರ್ಶನ ಮತ್ತು ಸಹಕಾರವಿದೆ. ಅದ್ಭುತ ಸಾಧನೆ ಮಾಡಿದ ಈ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಸಿಗಲೆಂದು ಹಾರೈಸೋಣ.

This Article Has 7 Comments
  1. Pingback: how to buy androxal purchase online canada

  2. Pingback: get enclomiphene cheap online no prescription

  3. Pingback: cheapest buy xifaxan generic medications

  4. Pingback: buy cheap staxyn canada low cost

  5. Pingback: ordering dutasteride cheap no prescription

  6. Pingback: order fildena generic how effective

  7. Pingback: kamagra australský legální dovoz

Leave a Reply

Your email address will not be published. Required fields are marked *

Translate »
error: Content is protected !!