April 4th, 3pm ColoursKannadaದಲ್ಲಿ

ಕೊರೊನಾ ಸಮಯದಲ್ಲಿ ಚಿತ್ರ ಬಿಡುಗಡೆಗೆ ಸ್ಟಾರ್ ಸಿನಿಮಾಗಳೆ ಮನಸ್ಸು ಮಾಡದ ಸಂಧರ್ಭದಲ್ಲಿ ಚಿತ್ರರಂಗಕ್ಕೆ ಮರು ಚಾಲನೆ ನೀಡುವಂತೆ ರಾಜ್ಯಾದ್ಯಂತ 100 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು , ಸಿನಿ ಪ್ರೀಯರಿಂದ ಹಾಗೂ ಸಿನಿಮಾ ಪತ್ರಿಕಾ ವಿಮರ್ಶೆಗಳಿಂದ ಮೆಚ್ಚುಗೆ ಪಡೆದ ಬಹು ತಾರಾಗಣದ ವಿಭಿನ್ನ ಕಥಾ ಹಂದರದ ” ಗಡಿಯಾರ ” ಚಿತ್ರ ಇದೀಗ Colors Kannada ವಾಹಿನಿಯಲ್ಲಿ ಏಪ್ರಿಲ್ – 4th ಭಾನುವಾರ ಸಂಜೆ 3PMಕ್ಕೆ ಪ್ರಸಾರವಾಗುತ್ತಿದೆ.

ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರಾದ ಪ್ರಬಿಕ್ ಮೊಗವೀರ್ ಅವರು ಚಿತ್ರದ Satellite ಹಕ್ಕುಗಳನ್ನು ಪಡೆದ Colors Kannada ವಾಹಿನಿಯ ಪರಮೇಶ್ವರ ಗುಂಡಕಲ್ , ಪ್ರಶಾಂತ್ ನಾಯಕ್ ಮತ್ತು ರಾಜೀವ್ ರೆಡ್ಡಿಯವರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!