ಬೆಂಗಳೂರು, ಜುಲೈ ೧೭, ೨೦೧೯ :- ಸ್ಯಾಂಡಲುಡ್ ಬ್ಯೂಟಿ ಹರಿಪ್ರಿಯ ಬಿಡುಗಡೆ ಮಾಡಿದ ಅಪ್ರಾಂಜ್ ಜ್ಯುವೆಲರ್ ಡೀ ಬರ‍್ಸ ಸಮೂಹದ ವಜ್ರದ ಬ್ರಾಂಡ್ ಆದ ಫಾರ್‌ಎವರ್‌ಮಾರ್ಕ್ ಈಗ ನಗರದಲ್ಲಿನ ಅಪ್ರಾಂಜ್ ಜ್ಯುವೆಲರ್್ಸ ಸಾಲಿಟೇರ್ ವಜ್ರಗಳ ಹೊಳೆಯುವ ಸಂಗ್ರಹವನ್ನು ಪ್ರದರ್ಶಿಸಲಿದೆ. ಈ ಸುಂದರ ಫಾರ್ ಎವರ್‌ಮಾರ್ಕ್ ವಜ್ರಗಳು ಜುಲೈ ೧೮ರಿಂದ ಆಗಸ್ಟ್ ೦೫, ೨೦೧೯ರವರೆಗೆ ಪ್ರದರ್ಶನಗೊಳ್ಳಲಿವೆ.
ಜಗತ್ತಿನಲ್ಲಿ ಅತ್ಯಂತ ಎಚ್ಚರಿಕೆ ಮತ್ತು ಜವಾಬ್ದಾರಿಯೊಂದಿಗೆ ಆರಿಸಲಾದ ವಜ್ರಗಳೆಂದರೆ ಫಾರ್‌ಎವರ್‌ಮಾರ್ಕ್ ವಜ್ರಗಳಾಗಿವೆ. ಅಪ್ರಾಂಜ್ ಜ್ಯುವೆಲರ‍್ಸ್ ತಮ್ಮ ಉನ್ನತ ಗುಣಮಟ್ಟ ಮತ್ತು ಸತತವಾಗಿ ಹಾಲ್‌ಮಾರ್ಕ್ ಆಭರಣಗಳ ಉತ್ತಮ ವಿನ್ಯಾಸಕ್ಕಾಗಿ ಹೆಸರಾಗಿದ್ದಾರೆ. ಈ ಎರಡೂ ಬ್ರಾಂಡ್‌ಗಳು ಒಂದುಗೂಡುವುದರೊಂದಿಗೆ ಫಾರ್‌ಎವರ್ ಮಾರ್ಕ್ ಅನನ್ಯ ಕೆತ್ತನೆಯ ಸೊಗಸಿನ ಸಾಲಿಟೇರ್‌ಗಳನ್ನು ಈ ಮಾದರಿ ಸಹಯೋಗ ನಿಮಗೆ ತರುತ್ತಿದೆಯಲ್ಲದೆ, ಈ ವಜ್ರಗಳು ಅತ್ಯಂತ ಸುಂದರ, ಅಪರೂಪ ಮತ್ತು ಜವಾಬ್ದಾರಿಯೊಂದಿಗೆ ಸಂಗ್ರಹಿಸಲಾದ ವಜ್ರಗಳಾಗಿವೆ ಎಂಬ ಭರವಸೆಯನ್ನು ನಿಮಗೆ ನೀಡುತ್ತವೆ. ಪ್ರತಿಭಾನ್ವಿತ ಸಿನಿತಾರೆ ಹರಿಪ್ರಿಯಾ ಅವರು ಸುಂದರ ಫಾರ್‌ಎವರ್‌ಮಾರ್ಕ್ ಆಭರಣ ಧರಿಸಿ, ಕರ‍್ಯಕ್ರಮದಲ್ಲಿ ಮಾತನಾಡಿ, ‘ಅಪ್ರಾಂಜ್ ಜ್ಯುವೆಲರ್್ಸ ಈ ಪ್ರತ್ಯೆಕ ಫಾರ್‌ಎವರ್‌ಮಾರ್ಕ್ ವಜ್ರಗಳನ್ನು ಪ್ರದರ್ಶನದಲ್ಲಿ ಹಾಜರಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಫಾರ್‌ಎವರ್‌ಮಾರ್ಕ್ ವಜ್ರ ತನ್ನ ಸೌಂದರ್ಯ ಮತ್ತು ವಿರಳತೆಗೆ ಹೆಸರಾಗಿದೆ. ಜಗತ್ತಿನ ವಜ್ರಗಳ ಪೈಕಿ ಶೇ.೧ಕ್ಕೂ ಕಡಿಮೆ ವಜ್ರಗಳು ಫಾರ್‌ಎವರ್‌ಮಾರ್ಕ್ ವಜ್ರಗಳಾಗುವ ಅರ್ಹತೆ ಹೊಂದಿರುತ್ತವೆ ಎಂದ ಮೇಲೆ ಇಂದು ಈ ಸುಂದರ ಆಭರಣವನ್ನು ಧರಿಸುವಲ್ಲಿ ನನಗೆ ವಿಶೇಷ ಭಾವನೆ ಉಂಟಾಗುತ್ತಿದೆ’’ ಎಂದರು.
ಸಾಲಿಟೇರ್ ಪ್ರದರ್ಶನ ಕುರಿತು ಅಪ್ರಾಂಜ್ ಜ್ಯುವೆಲರ‍್ಸ ನಿರ್ದೇಶಕರಾದ ಅಂಬಿಕಾ ನಾರಾಯಣ್ ಅವರು ಮಾತನಾಡಿ, ‘ಅಪ್ರಾಂಜ್ ಜ್ಯುವೆಲರ‍್ಸಲ್ಲಿ ನಾವು ಫಾರ್‌ಎವರ್‌ಮಾರ್ಕ್ನ ಅನನ್ಯ ಸಾಲಿಟೇರ್ ವಜ್ರಗಳನ್ನು ನಮ್ಮ ಮಳಿಗೆಯಲ್ಲಿ ಪ್ರದರ್ಶಿಸಲು ಹರ್ಷಗೊಂಡಿದ್ದೆವೆ. ನಿಮ್ಮ ವಜ್ರ ಎಲ್ಲಿಂದ ಬರುತ್ತದೆ ಎಂಬುದನ್ನು ತಿಳಿಯುವುದು ಮುಖ್ಯವಾಗಿರುತ್ತದೆ. ಫಾರ್‌ಎವರ್‌ಮಾರ್ಕ್ ಡೈಮಂಡ್ ಗ್ರೆಡಿಂಗ್ ಕಾರ್ಡ್ ನೀವು ಧರಿಸುವ ವಜ್ರಕ್ಕೆ ಸಾಕ್ಷಿಯಾಗಿರುತ್ತದೆ. ಇದನ್ನು ನೀತಿಯುತವಾಗಿ ಮತ್ತು ಜವಾಬ್ದಾರಿಯೊಂದಿಗೆ ಸಂಗ್ರಹಿಸಲಾಗಿರುತ್ತದೆ. ಪ್ರತ್ಯೆಕ ಆಭರಣಗಳನ್ನು ಸೃಷ್ಟಿಸುವಲ್ಲಿ ನಮ್ಮ ಸತತ ಬದ್ಧತೆ ಮೂಲಕ ನಮ್ಮ ಗ್ರಾಹಕರಿಗೆ ಅತ್ಯುತ್ತಮ ವಜ್ರಾಭರಣಗಳನ್ನು ಪೂರೈಸುವ ಭರವಸೆಯನ್ನು ನಾವು ನೀಡುತ್ತೆವೆ. ನಮ್ಮ ಗ್ರಾಹಕರೊಂದಿಗೆ ನಾವು ಉಳಿಸಿಕೊಂಡಿರುವ ವಿಶ್ವಾಸ ಮತ್ತು ನಂಬಿಕಾರ್ಹತೆಗೆ ಫಾರ್ ಎವರ್ ಮಾರ್ಕ್ ನೊಂದಿಗೆ ನಮ್ಮ ಪಾಲುದಾರಿಕೆ ಸಾಕ್ಷಿಯಾಗಿದೆ’’ ಎಂದರು.
ಈ ಸಂದರ್ಭದಲ್ಲಿ ಫಾರ್‌ಎವರ್ ಮಾರ್ಕ್ ಇಂಡಿಯಾದ ಅಧ್ಯಕ್ಷರಾದ ಸಚಿನ್ ಜೈನ್ ಅವರು ಮಾತನಾಡಿ, ‘ಭಾರತದಲ್ಲಿ ಬ್ರಾಂಡ್‌ನ ಅತ್ಯಂತ ಮೌಲ್ಯಯುತ ಪಾಲುದಾರರಲ್ಲಿ ಒಬ್ಬರಾಗಿರುವ ಅಪ್ರಾಂಜ್ ಜ್ಯುವೆಲರ್ಸ ವಜ್ರದ ಸಾಲಿಟೇರ್‌ಗಳ ಅನನ್ಯ ಸಂಗ್ರಹವನ್ನು ಪ್ರದರ್ಶಿಸಲು ಫಾರ್‌ಎವರ್‌ಮಾರ್ಕ್ ಹೆಮ್ಮೆಪಡುತ್ತದೆ. ನಮ್ಮ ಸಾಲಿಟೇರ್‌ಗಳು ಸರಳವಾಗಿರುವುದಲ್ಲದೆ, ಸೊಗಸಾಗಿರುವುದಲ್ಲದೆ, ಸಾಂಪ್ರದಾಯಿಕ ಶೈಲಿಯ ಜೊತೆಗೆ ಹಲವಾರು ಆಕಾರ ಮತ್ತು ಗಾತ್ರಗಳಲ್ಲಿ ಲಭ್ಯವಿರುತ್ತವೆ. ನಮ್ಮ ಪ್ರತಿಯೊಂದು ವಜ್ರಗಳು ಕಠಿಣವಾದ ಆಯ್ಕೆ ಮತ್ತು ವರ್ಗೀಕರಿಸುವ ಪ್ರಕ್ರಿಯೆ ಮೂಲಕ ಸಾಗುತ್ತವೆ. ಅಪ್ರಾಂಜ್ ಜ್ಯುವೆರ‍್ಸ್ ಭರವಸೆ ನೀಡುವಂತಹ ಅತ್ಯುತ್ತಮ ಆಭರಣ ಮತ್ತು ಕರಕುಶಲತೆಯ ಉತ್ಕೃಷ್ಟತಾ ಮಟ್ಟವನ್ನು ಅರಿತುಕೊಂಡು ಬೆಂಗಳೂರಿನಲ್ಲಿನ ನಮ್ಮ ಗ್ರಾಹಕರು ತಮಗೆ ಮತ್ತು ತಮ್ಮ ಪ್ರಿತಿಪಾತ್ರರಿಗೆ ಅಪರೂಪವಾದ ಫಾರ್‌ಎವರ್‌ಮಾರ್ಕ್ ಸಾಲಿಟೇರ್ ವಜ್ರಗಳನ್ನು ಅಳವಡಿಸಿದ ಅತ್ಯಂತ ಹೊಳಪಿನ ಆಭರಣಗಳನ್ನು ಮನೆಗೆ ತೆಗೆದುಕೊಂಡು ಹೋಗಬಹುದಾಗಿದೆ’’ ಎಂದರು.
ಫಾರ್‌ಎವರ್‌ಮಾರ್ಕ್ನ ವಜ್ರಗಳ ಸಂಗ್ರಹ ಜುಲೈ ೧೮ರಿಂದ ಆಗಸ್ಟ್ ೦೫, ೨೦೧೯ರವರೆಗೆ ಅಪ್ರಾಂಜ್ ಜ್ಯುವೆರ‍್ಸ್, ೬೬ ಲಾವೆಲ್ಲೆ ರಸ್ತೆ, ಬೆಂಗಳೂರು ಇಲ್ಲಿ ಪ್ರದರ್ಶಿತವಾಗಲಿವೆ. ಹೆಚ್ಚಿನ ಮಾಹಿತಿಗೆ ಈ ಮಳಿಗೆಗೆ ೦೮೦ ೨೨೧೨ ೧೮೧೯ ರಲ್ಲಿ ಕರೆ ಮಾಡಿ.
ಫಾರ್‌ಎವರ್‌ಮಾರ್ಕ್ ವಜ್ರಗಳು ಜಗತ್ತಿನಲ್ಲಿ ಅತ್ಯಂತ ಎಚ್ಚರಿಕೆ ಮತ್ತು ಜವಾಬ್ದಾರಿಯೊಂದಿಗೆ ಆರಿಸಲಾದ ವಜ್ರಗಳಾಗಿವೆ. ಪ್ರತಿ ಫಾರ್‌ಎವರ್‌ಮಾರ್ಕ್ ವಜ್ರಗಳು ಕಠಿಣ ಪರೀಕ್ಷೆಯ ಪ್ರಕ್ರಿಯೆಯಲ್ಲಿ ಹಾದುಹೋಗುತ್ತದೆ. ತನ್ನ ಹೃದಯಭಾಗದಲ್ಲಿ ಅನನ್ಯ ಕೆತ್ತನೆಯನ್ನು ಒಳಗೊಂಡಿರುತ್ತದೆ. ಇದು ಪ್ರತಿ ಫಾರ್‌ಎವರ್‌ಮಾರ್ಕ್ ವಜ್ರ ಸುಂದರ, ಅಪರೂಪ ಮತ್ತು ಜವಾಬ್ಧಾರಿಯೊಂದಿಗೆ ಸಂಗ್ರಹಿಸಲಾಗಿದ್ದು ಎಂಬುದರ ಭರವಸೆಯಾಗಿರುತ್ತದೆ. ಜಗತ್ತಿನ ವಜ್ರಗಳ ಪೈಕಿ ಶೇ.೧ರಷ್ಟಕ್ಕೂ ಕಡಿಮೆ ವಜ್ರಗಳು ಮಾತ್ರ ಫಾರ್‌ಎವರ್‌ಮಾರ್ಕ್ನ ಕೆತ್ತನೆ ಹೊಂದುವ ಅರ್ಹತೆ ಪಡೆದಿರುತ್ತವೆ.
ಇದು ಪ್ರತಿಯೊಂದು ವಜ್ರವನ್ನು ಅತ್ಯಂತ ಎಚ್ಚರಿಕೆಯೊಂದಿಗೆ ಆರಿಸಲಾಗಿದೆ ಎಂಬುದರ ಭರವಸೆಯಾಗಿರುತ್ತದೆ. ಜೊತೆಗೆ ಫಾರ್‌ಎವರ್‌ಮಾರ್ಕ್ನ ಗುಣಮಟ್ಟ ಮತ್ತು ಸಮಗ್ರತೆಯ ಮಟ್ಟಗಳಿಗೆ ಇದು ತಕ್ಕಂತಿರುತ್ತದೆ. ಫಾರ್‌ಎವರ್‌ಮಾರ್ಕ್ ಕುರಿತು
ಹೆಚ್ಚಿನ ವಿವರಗಳಿಗೆ www.forevermark.com ರಲ್ಲಿ ಸಂದರ್ಶಿಸಿ.
Be the first to comment