ಆ್ಯಪಲ್ ಕೇಕ್ ಈ ವಾರ ಬಿಡುಗಡೆ

ಮಾಸ್ಟರ್ ಮೈಂಡ್ ಇಂಕ್ ಎಂಟರ್ ಟೈನ್ಮಂಟ್ ಲಾಂಛನದಲ್ಲಿ ಅರವಿಂದ ಕುಮಾರ್ ಗೌಡ ನಿರ್ಮಿಸಿರುವ ಆ್ಯಪಲ್ ಕೇಕ್ ಈ ವಾರ ಬಿಡುಗಡೆಯಾಗುತ್ತಿದೆ. ಜೀವನದಲ್ಲಿ ಯಾವುದೋ ಒಂದು ಸಂಧರ್ಭದಲ್ಲಿ ರಿಜೆಕ್ಟ್ ಆದಂತ ಪಾತ್ರಗಳೇ ಒಂದೆಡೆ ಸೇರಿ ಮಾಡುವ ಸಾಧನೆಯನ್ನೇ ಈ ಕಥೆಯಲ್ಲಿ ಹೇಳಲಾಗಿರುವ ಈ ಚಿತ್ರವನ್ನು ರಂಜಿತ್ ಕುಮಾರ್ ಗೌಡ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಎ.ಆರ್.ನಿರಂಜನ್ ಬಾಬು ಛಾಯಗ್ರಹಣ, ಶ್ರೀಧರ್ ಕಶ್ಯಪ್ ಸಂಗೀತ, ಡಾ:ವಿ. ನಾಗೇಂದ್ರ ಪ್ರಸಾದ್, ಪ್ರಮೋದ್ ಸಾಹಿತ್ಯ, ಜಾಗ್ವಾರ್ ಸಣ್ಣಪ್ಪ, ಸಹಾಸ, ವೇಧಿಕ್ ವೀರ ಸಂಕಲನ, ಅರುಣ್ ನೃತ್ಯ ನಿರ್ದೇಶನ, ಸೀನು ಕಲಾ ನಿರ್ದೇಶನವಿದೆ. ರಂಜಿತ್, ಅರವಿಂದ್, ವಿಜಯ್ ಶಂಕರ್, ಕೃಷ್ಣ ಅಣಗಿ, ಶುಭ ರಕ್ಷ, ಚೈತ್ರ ಶೆಟ್ಟಿ, ರಂಗಸ್ವಾಮಿ, ಹರಿ ಚಂದ್ರ, ವಿಶಾಲ್ ಗೌಡ, ಜ್ಯೋತಿ ಮೂರುರು, ಅಂಜನಪ್ಪ, ಸುರೇಶ್, ಶೈಲೇಶ್, ಬಳ್ಳಾರಿ ಮಂಜು ತಾರಾಬಳಗದಲ್ಲಿದ್ದಾರೆ.

This Article Has 1 Comment
  1. Pingback: see post

Leave a Reply

Your email address will not be published. Required fields are marked *

Translate »
error: Content is protected !!