78ನೇ ಸ್ವಾತಂತ್ರ್ಯ ದಿನಾಚರಣೆಯ ನೆನಪಿಗಾಗಿ ರೋಟರಿ ಕ್ಲಬ್ ಆಫ್ ಬೆಂಗಳೂರು ‘ಇಕ್ವಿಟಿ ಡ್ರೈವ್’ ಎಂಬ ವಿಶೇಷ ಕಾರ್ಯಕ್ರಮವನ್ನು ರೋಟರಿ ಕ್ಲಬ್ ನ ಅಧ್ಯಕ್ಷರಾದ ಶ್ರೀಮತಿ ಗೌರಿ ಒಜಾರವರ ಸಮ್ಮುಖದಲ್ಲಿ ಆಯೋಜಿಸಿದರು.
ಈ ಕಾರ್ಯಕ್ರಮದ ವೈಶಿಷ್ಟ್ಯ ಏನೆಂದರೆ, ಮೊಟ್ಟ ಮೊದಲ ಬಾರಿಗೆ ದೃಷ್ಟಿವಿಕಲಾಂಗ ವ್ಯಕ್ತಿಗಳ ಸಮ್ಮುಖದಲ್ಲಿ ರೋಟರಿ ಸಂಸ್ಥಾನದ ಸದಸ್ಯರು ಕಾರನ್ನು ಚಲಾಯಿಸಿದರು. ರೋಟೇರಿಯನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಕಾರ್ಯವನ್ನು ಬೆಂಬಲಿಸಿದರು.
ರೋಟರಿಯನ್ನರ ಮಾರ್ಗದರ್ಶನದಲ್ಲಿ ದೃಷ್ಟಿ ವಿಕಲಚೇತನರು ಸುತ್ತಮುತ್ತಲಿನ ಪ್ರದೇಶವನ್ನು ವೀಕ್ಷಿಸಿದ್ದು, ರೋಟರಿ ಕ್ಲಬ್ ಆಫ್ ಬೆಂಗಳೂರು ಸದಸ್ಯರಿಗೆ ಹೆಮ್ಮೆಯ ಕ್ಷಣವಾಗಿದೆ.
Be the first to comment