‘ದೃಗಾಂತರ’ ದ್ವಿತೀಯ ಹಂತ ಜನವರಿಯಲ್ಲಿ

ದೇವನಗರಿ ಸ್ಟುಡಿಯೋಸ್ ಲಾಂಛನದಲ್ಲಿ ರಂಜಿತ್ ಗೌಡ.ಕೆ, ನಿರ್ಮಾಣದ ‘ದೃಗಾಂತರ’ ಚಿತ್ರದ ಚಿತ್ರೀಕರಣ ನಗರದ ಸುತ್ತಮುತ್ತ ನೆಲಮಂಗಲ, ಮಡಿಕೇರಿ ಹಾಗೂ ಚಿತ್ರದುರ್ಗದಲ್ಲಿ ನಡೆದ ದೃಶ್ಯಗಳೊಂದಿಗೆ ಶೇ.೮೦% ಚಿತ್ರೀಕರಣ ಪೂರ್ಣಗೊಂಡು ಮೊದಲ ಹಂತದ ಚಿತ್ರೀಕರಣ ಪೂರೈಸಿತ್ತು. ಈಗ ೨ನೇ ಹಂತದ ಚಿತ್ರೀಕರಣ ಜನವರಿಯಲ್ಲಿ ಆರಂಭಗೊಳ್ಳಲಿದೆ.

ಅಂಕಿತ್ ವಿ ಹೆಗಡೆ – ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಕಥೆ-ಗೌತಮ್ ಮೋಹನ್ ರಾಜ್, ಹಾಡುಗಳು – ಸನಿತ್ ಕುಮಾರ್, ನಾಗಾರ್ಜುನ್ ಶರ್ಮ, ಅಂಕಿತ್ ವಿ ಹೆಗಡೆ, ಛಾಯಾಗ್ರಹಣ – ಗೋವಿಂದರಾಜನ್, ಸಂಗೀತ-ಜಿ.ಆರ್. ರಾಯನ್, ಸಂಕಲನ-ಜಗದೀಶ್, ಕಲೆ-ಅನಿಲ್, ನಿರ್ದೇಶನ ಸಹಾಯ – ಎಸ್.ಶ್ರೀಚರಣ್, ಕಿರಣ್ ಕೆ, ಗಣೇಶ್ ಎಲ್,ಲೋಹಿತ್, ದೀಪಕ್, ನಿರ್ಮಾಣ ನಿರ್ವಹಣೆ –ಸೈಕಲಾಜಿಕಲ್ ಥ್ರಿಲ್ಲರ್ ಕಥಾವಸ್ತುವುಳ್ಳ ಈ ಚಿತ್ರದ ತಾರಾಗಣದಲ್ಲಿ ರಂಜಿತ್ ಗೌಡ, ಚಂದನ, ನಿಖಿತಾ ಸ್ವಾಮಿ, ಶೋಭರಾಜ್, ಲಕ್ಷಿ ಭಟ್, ನಂದೀಶ್, ಸಂದೇಶ್ ಮುಂತಾದವರಿದ್ದಾರೆ

Be the first to comment

Leave a Reply

Your email address will not be published. Required fields are marked *

Translate »
error: Content is protected !!