ಪ್ಯಾರ್‌ಗೆ ಆಗ್ಬಿಟ್ಟೈತೆ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಬಂದು ಆ ನಂತರವೂ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದ ಪಾರುಲ್ ಬಹು ಕಾಲದಿಂದ ಕಣ್ಮರೆಯಾಗಿದ್ದಳು. ಪಾರುಲ್ ಯಾದವ್ ಮುಂಬೈಗೆ ಮರಳಿದ ಮೇಲೆ ನಾಯಿಗಳಿಂದ ಕಚ್ಚಿಸಿಕೊಂಡಿದ್ದೇ ಬಂತು! ಬಹುಶಃ ಅಂದು ಕಚ್ಚಿದ ಬೀದಿ ನಾಯಿಯ ಕಾರಣ ಮೈ ಸೇರಿಕೊಂಡ ಅದರ ಬುದ್ಧಿಯನ್ನೆಲ್ಲ ಇಂದು ಹೊರಗೆವ ಹಾಗೆ ಆಕೆಯ ಒಂದೊಂದೇ ಬುದ್ಧಿ ವಾಹಿನಿಗಳಲ್ಲಿ ಬೊಗಳುವಿಕೆ ಶುರು ಮಾಡಿದ್ದಾಳೆ.
ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡುವ ಪಾರುಲ್ ಯಾದವ್ ತನ್ನ ಇಬ್ಬರು ಗೆಳತಿಯರನ್ನು ಬೇಕೆಂದೇ ಟಾರ್ಗೆಟ್ ಮಾಡಲಾಗಿದೆ ಎನ್ನುತ್ತಾರೆ. ಬಹುಶಃ ಮುಂದೆ ತಾನು ಕೂಡ ತನಿಖೆಗೆ ಒಳಗಾಗುತ್ತೇನೆ ಎನ್ನುವ ಭಯವೇ ಅವರಿಗೆ ಇಬ್ಬರು ಉತ್ತರ ಭಾರತ ಮೂಲದ ನಟಿಯರ ಪರವಾಗಿ ಮಾತನಾಡುವಂತೆ ಮಾಡಿತೇ? ಅಥವಾ ತನ್ನ ಕಡೆಯವರು ಎನ್ನುವ ಭಾವನೆಯೇ? ಬಹುಶಃ ಬೀದಿ ನಾಯಿಯ ಬದಲು ಯಾರದ್ದಾದರೂ ಮನೆ ನಾಯಿ ಕಚ್ಚಿದ್ದರೆ ಅದರಿಂದ ಸ್ವಾಮಿನಿಷ್ಠೆಯನ್ನಾದರೂ ಕಲಿತಿರುತ್ತಿದ್ದರು ಪಾರುಲ್. ಯಾಕೆಂದರೆ ನಟನೆಯ ಉತ್ತಮ ಅವಕಾಶ ನೀಡಿದ ಕನ್ನಡ ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಮಾತನಾಡುವ ಸಂದರ್ಭವೂ ಇರಲಿಲ್ಲ.
ಡ್ರಗ್ಸ್ ವಿಚಾರದಲ್ಲಿ ಕಾನೂನು ಪ್ರಕಾರ ತನಿಖೆ ನಡೆಯುತ್ತಿದೆ ಎಂದು ಹೇಳಿದರೂ ಕೂಡ ಈಕೆ ಹಿಂದಿ, ಇಂಗ್ಲಿಷ್ ವಾರ್ತಾ ವಾಹಿನಿಗಳಿಗೆ ಕರೆ ಮಾಡಿ ಕರ್ನಾಟಕದಲ್ಲಿ ಅನ್ಯಾಯ ನಡೆಯುತ್ತಿರುವುದಾಗಿ ಊಳಿಡುತ್ತಾರೆ. ಹಾಗಂತ ಅದಕ್ಕೂ ಮೊದಲು ಈ ಬಗ್ಗೆ ಒಂದಷ್ಟು ನಮ್ಮ ಕನ್ನಡದ ಮಾಧ್ಯಮಗಳಿಗೂ ಮಾತಾಡಮ್ಮ ಎಂದು ಫೋನ್ ಮಾಡಿದರೆ ಕಟ್ ಮಾಡಿ ಬಿಡುತ್ತಾಳೆ. ತನ್ನ ಸಿನಿಮಾಗೆ ಪ್ರಚಾರ ಬೇಕಾದಾಗ ಕನ್ನಡ ಸುದ್ದಿ ವಾಹಿನಿಗಳನ್ನು ಮುದ್ದು ಮಾಡಿದ್ದೇನು? ಈಗ ತನಗೇ ಪ್ರಚಾರಕ್ಕಾಗಿ ಪರಭಾಷಾ ಮಾಧ್ಯಮಗಳ ಹಿಂದೆ ಬಿದ್ದಿರುವುದೇನು?ಅಂದಹಾಗೆ ಈ ನಡುವೆ ಒಂದು ನೀಲಿಚಿತ್ರ ಬಿಡುಗಡೆಯಾಗಿ ಎಲ್ಲರ ಮೊಬೈಲ್‌ಗಳಲ್ಲಿ ಓಡಾಡುತ್ತಿದೆಯಲ್ಲ? ಅದರಲ್ಲಿ ಬೆತ್ತಲಾಗಿರುವ ಯುವತಿಯ ಹೆಸರು ಪಾರುಲ್ ಎಂದು ಹಾಕಲಾಗಿದೆ. ಅಷ್ಟು ಮಾತ್ರವಲ್ಲ, ಅದನ್ನು ನೋಡಿದ ಆಕೆಯ ಅಭಿಮಾನಿಗಳಿಗು ಕೂಡ ಅದು ಪಾರುಲ್ ಯಾದವ್ ಅಲ್ಲ ಎಂದು ಹೇಳಲಾಗದೆ ಒದ್ದಾಡುತ್ತಿದ್ದಾರೆ. ಬಹುಶಃ ಆರಂಭದ ದಿನಗಳಲ್ಲಿ ಅಂಥದೊಂದು ಮಂಚದಾಟ ನಡೆದ ಬಳಿಕವೇ ಚಿತ್ರರಂಗಕ್ಕೆ ಕಾಲಿಟ್ಟಿರಬೇಕು ಎನ್ನುವ ಸಂದೇಹ ಬಲವಾಗಿದೆ. ಅಶ್ಲೀಲ ಚಿತ್ರಗಳನ್ನು ಮಾಡುವುದು ಅಥವಾ ನೋಡುವುದು ನಮ್ಮ ದೇಶದಲ್ಲಿ ಇಂದಿಗೂ ಅಪರಾಧವೇ. ಹೀಗಿರಬೇಕಾದರೆ ಮಾದಕ ಪದಾರ್ಥ ಹಂಚಿದಂಥ ಅಪರಾಧ ಪಾರುಲ್ ಕೂಡ ಮಾಡಿದಂತೆಯೇ ತಾನೇ? ಯಾವುದಕ್ಕೂ ಉತ್ತರಿಸಲು ಮತ್ತೆ ಪಾರುಲ್ ಕರ್ನಾಟಕಕ್ಕೆ ಕಾಲಿಡುತ್ತಾಳ ಎನ್ನುವುದನ್ನು ಕಾದು ನೋಡಬೇಕು.
Pingback: astsalon com