‘ಆಡಿಸಿದಾತ’ ಟೀಸರ್ ಬಿಡುಗಡೆ ಮಾಡಿದ ಅಪ್ಪು

ರಾಘವೇಂದ್ರ ರಾಜಕುಮಾರ್ ಅಭಿನಯದ 25ನೇ ಸಿನಿಮಾ ‘ಆಡಿಸಿದಾತ’ . ಈ ಚಿತ್ರದ ಟೀಸರ್ ಗಣೇಶ ಹಬ್ಬದ ಶುಭ ದಿನದಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದಾರೆ.

ಟೀಸರ್ ವೀಕ್ಷಿಸಿದ ಪುನೀತ್ ರಾಜಕುಮಾರ್, ‘ಟೀಸರ್ ತುಂಬಾ ಚೆನ್ನಾಗಿದೆ’ ಎಂದು ತಿಳಿಸಿ ‘ಆಡಿಸಿದಾತ’ ಚಿತ್ರತಂಡಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಎಸ್.ಎ.ಗೋವಿಂದ ರಾಜು, ನಿರ್ಮಾಪಕ ಹೆಚ್‌. ಹಾಲೇಶ್, ನಾಗರಾಜ್ ವಿ ಹಾಗೂ ನಿರ್ದೇಶಕ ಫಣೀಶ್ ಭಾರದ್ವಾಜ್ ಉಪಸ್ಥಿತಿತರಿದ್ದರು.

This Article Has 1 Comment
  1. Pingback: Digital Transformation company

Leave a Reply

Your email address will not be published. Required fields are marked *

Translate »
error: Content is protected !!